News ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ “ದಿ ಮೋಬೈಲ ಮಾಸ್ಟರ್” ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿದ ಕಳ್ಳರ ಬಂಧನ February 14, 2021 S S Benakanalli 0 Comments ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ “ದಿ ಮೋಬೈಲ ಮಾಸ್ಟರ್” ಅಂಗಡಿಯ ಬೀಗ ಮುರಿದು ಸುಮಾರು 15 ಲಕ್ಷ ಕಿಮ್ಮತ್ತಿನ ಹಾಗೂ ಇತರೆ ಮೋಬೈಲಗೆ ಸಂಬಂಧಿಸಿದ ಸಾಮಾನುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ.