ನಿವೃತ್ತ ಆಯುಕ್ತರಾದ ಜಗನ್ನಾಥಪ್ಪ ಪನಸಾಲೆರಿಗೆ ಸನ್ಮಾನ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಲ್ಲಿ ನಡೆದ ಎರಡು ದಿನಗಳ ವಚನ ಸಾಹಿತ್ಯ: ಸಾಮಾಜಿಕ, ಸಾಂಸ್ಕೃತಿಕ, ಮತ್ತು ವೈಚಾರಿಕ ಅನುಸಂಧಾನ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಸಮಾರಂಭಕ್ಕೆ ಬೆಂಗಳೂರಿನಿಂದ ಆಗಮಿಸಿದ ಜಗನಾಥಪ್ಪ ಪನಸಾಲೆ ಅವರಿಗೆ ಬೇಟಿ ಮಾಡಿ ಇತ್ತೀಚೆಗೆ ಅವರು ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ ಹುದ್ದೆಯಿಂದ ನಿವೃತ್ತರಾದ ಶ್ರೀ ಜಗನ್ನಾಥಪ್ಪ ಪನಸಾಲೆ ಅವರಿಗೆ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಹಾಗೂ ನ್ಯಾಯವಾದಿ ಶಿವರಾಜ ಅಂಡಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕನ್ನಡದ ಖ್ಯಾತ ಸಾಹಿತಿ, ಬರಹಗಾರದ ಮ.ಗು ಬಿರಾದಾರ , ಸಿ ಯು ಕೆ ಕಲಪತಿಗಳಾದ ಪೊ.ಎಮ್.ವಿ.ಅಗಳವಾಡಿ ನ್ಯಾಯವಾದಿ ವಿನೇೂದಕುಮಾರ ಜೇನವೆರಿ, ಆಳಂದ ತಾಲ್ಲೂಕಿನ ಪತ್ರಕರ್ತರಾದ ಸಂಜಯ ಪಾಟೀಲ, ಹಿರಿಯರಾದ ಸುಭಾಷ್ ಪಾಟೀಲ ಉಪಸ್ಥಿತರಿದ್ದರು.