FDA ಹುದ್ದೆಯ ನೇಮಕಾತಿಗೆ ರವಿವಾರ ಪರೀಕ್ಷೆ ಜರುಗಿದ್ದು, DC ವಿ.ವಿ. ಜ್ಯೋತ್ಸ್ನಾ ಅವರು ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದಲ್ಲದೆ ಪ್ರಶ್ನೆ‌ ಪತ್ರಿಕೆಗಳನ್ನು ಇರಿಸಲಾದ ಸ್ಟ್ರಾಂಗ್ ರೂಂ ಸಹ‌ ಪರಿಶೀಲಿಸಿದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *