100 ವಿಧಾನಸಭಾ ಕ್ಷೇತ್ರಗಳ ‘ಜನಧ್ವನಿ ಯಾತ್ರೆ’ ಮಾರ್ಚ್ 3 ರಿಂದ ಕೆಪಿಸಿಸಿ ಕಚೇರಿಯಿಂದ ಆರಂಭವಾಗಿದೆ.
100 ವಿಧಾನಸಭಾ ಕ್ಷೇತ್ರಗಳ ‘ಜನಧ್ವನಿ ಯಾತ್ರೆ’ ಮಾರ್ಚ್ 3 ರಿಂದ ಕೆಪಿಸಿಸಿ ಕಚೇರಿಯಿಂದ ಆರಂಭವಾಗಿದೆ. ಮೊದಲ ಕಾರ್ಯಕ್ರಮ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಜರುಗಿತು. ‘ಜನಧ್ವನಿ ಯಾತ್ರೆ’ಯ ವೇಳೆಯಲ್ಲಿ ಹಲವು ಸಂಘಟನೆಗಳು, ವಿವಿಧ ವರ್ಗದ ಜನರು ಮನವಿ ಪತ್ರ ಸಲ್ಲಿಸಲಿದ್ದಾರೆ. ನೊಂದ ಜನರ ಧ್ವನಿಯನ್ನು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಕಾರ್ಯಕ್ರಮದಲ್ಲಿ ಕೆಪಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರವರು, ವಿಪಕ್ಷ ನಾಯಕಾರಾದ ಸಿದ್ದರಾಮಯ್ಯನವರು ಹಾಗೂ ಭಾಲ್ಕಿ ಶಾಸಕರಾದ ಈಶ್ವರ್ ಖಂಡ್ರೆ ಯವರ ಜೊತೆಗೆ ಭಾಗಿಯಾದ ಅಜಯ್ ಸಿಂಗ್