ಮತ್ತಿಮೂಡ ಜನ್ಮದಿನದಂದು ಶುಭ ಕೋರಿದ ರೇವೂರ,ಅಷ್ಠಗಿ
ಕಲಬುರಗಿ:ಮಾ.:ಕಲಬುರಗಿಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ ಅವರ ಜನ್ಮದಿನದಂದು ಶುಭ ಕೋರಿದ ಕೆಕೆಆರಡಿಬಿ ಅಧ್ಯಕ್ಷ ಹಾಗು ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ, ಬಿಜೆಪಿ ಮುಖಂಡರಾದ ರವಿ ಬಿರಾದಾರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಸಂಗಮೇಶ್ ನಾಗನಹಳ್ಳಿ,ಯುವ ಮುಖಂಡರಾದ ಮಂಜು ರೆಡ್ಡಿ, ಬಿಜೆಪಿ ಯುವ ಮುಖಂಡ
ಪ್ರೊ.ಯಶವಂತರಾಯ ಅಷ್ಠಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಇದ್ದರು.