ಇಂಡಿ : ಬೈಕ ಸವಾರ ಸ್ಥಳದಲ್ಲೆ ಸಾವು
ಇಂಡಿ:ಮಾ.7: ನಗರದ ಸಿಂದಗಿ ರೋಡ ಪೆಟ್ರೋಲ್ ಪಂಪಿನ ಹತ್ತಿರ ಬೈಕ ಸವಾರ ಬೈಕ ಸ್ಕಿಡ್ ಆಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ನಾದ ಕೆ,ಡಿ, ಗ್ರಾಮದ ನಾಗಪ್ಪ ಸಿದ್ದಪ್ಪ ಕೆರುಟಗಿ 35 ವರ್ಷ ಎಂದು ಗುರುತಿಸಲಾಗಿದೆ. ಕೆಲಸಕ್ಕೆಂದು ದಿನಾಲು ಸ್ವ ಗ್ರಾಮದಿಂದ ಇಂಡಿ ಪಟ್ಟಣಕ್ಕೆ ಬರುತ್ತಿದ್ದ ಕೆಲಸ ಮುಗಿಸಿಕೋಂಡು ಮರಳಿ ಹೋಗುವಾಗ ಶುಕ್ರವಾರ ರಾತ್ರಿ ಶಹರ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.