ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಹಳ್ಳಿಯಲ್ಲಿ ನೂತನ ಎಸ್. ಡಿ ಎಂ. ಸಿ ರಚನೆ
ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಹಳ್ಳಿಯಲ್ಲಿ ನೂತನವಾಗಿ ಎಸ್. ಡಿ ಎಂ. ಸಿ ರಚನೆ ಮಾಡಲಾಯಿತು.
ಈ ಎಸ್. ಡಿ. ಎಸ್. ಸಿ ಅಧ್ಯಕ್ಷರಾಗಿ ಸಿದ್ದಲಿಂಗ ಮಲ್ಲಪ್ಪ ನೈಕೋಡಿ,
ಉಪಾಧ್ಯಕ್ಷರಾಗಿ ದೇವಕಿ ಸಂಜುಕುಮಾರ್ ಅವರನ್ನ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಶಾಲೆ ಮುಖ್ಯ ಗುರುಗಳಾದ ಅಮರಪ್ಪ ಹುಸನಗೊಳಿ, ಕೊಡದೂರ C.R.P ಪ್ರಕಾಶ್ ರಟಕಲ, ಗ್ರಾ. ಪಂ. ಅಧ್ಯಕ್ಷರು ಸುನೀತಾ ಶಾಂತಕುಮಾರ, ಶಿವರಾಜ್ ಪಾಟೀಲ್, ರಾಜು ಯಡ್ರಾಮಿ, ಸಂತೋಷ ಕೊಂಡಂಪಳ್ಳಿ, ಸೇರಿದಂತೆ, ಅನೇಕರು, ಶಾಲೆಯಾ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.