ಕಲಬುರಗಿ : ಮಾರಕಾಸ್ತ್ರಗಳಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಸೀತಲ್ ಜೈನ್ ೩೫ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ, ಈತ ಹಿಂದುಪರ ಸಂಘಟನೆ ಕಾರ್ಯಕರ್ತನಾಗಿದ್ದು ಕಲಬುರಗಿ ನಗರದ ದೇವಿ ನಗರದ ನಿವಾಸಿ , ಮಹಿಳೆಯೋರ್ವಳಿಗೆ ಸಹಾಯ ಮಾಡಲು ಬಂದಾಗ ಕೊಲೆಯಾಗಿದ್ದಾನೆ, ಆಫ್ರೀನ್ ಅನ್ನೋ ಮಹಿಳೆ ಜೊತೆ ಬಂದಿದ್ದ ಶೀತಲ್ ಜೈನ್,
ಬಾಲ ಮಂದಿರದಲ್ಲಿದ್ದ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಾಗ, ಆಫ್ರೀನ್ ಜೊತೆ ಬಾಲ ಮಂದಿರಕ್ಕೆ ಶೀತಲ್ ಕೂಡ ಬಂದಿದ್ದ, ಆಗ ಶೀತಲ್ ನನ್ನು ಆಫ್ರೀನ್ ಸಹೋದರರು ಕೋಲೆ ಮಾಡಿದ್ದಾರೆ ಎನ್ನಲಾಗಿದೆ. ಕುಲುಸುಂಬಿ ಅಮ್ಜದ್ ಮತ್ತು ಮೆಹಬೂಬ್ ವಿರುದ್ಧ ಕೊಲೆ ಆರೋಪ ದಾಖಲಾಗಿದ್ದು
ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ