ತಮ್ಮ ಗ್ರಾಮದಲ್ಲಿ ದಂಪತಿಗಳು ಇಬ್ಬರು ಮನೆಮನೆಗೆ ತೆರಳಿ ಮಾಸ್ಕ್ ಹಂಚಿ ಕೋವಿಡ್ ಜಾಗ್ರತೆ ಮೂಡಿಸಿ ಗ್ರಾಮಕ್ಕೆ ಮಾದರಿಯಾಗಿದ್ದಾರೆ
ಹೌದು ಈ ಕೊರೋನಾ ಬಂದ ಮೇಲೆ ಒಂದಲ್ಲ ಒಂದು ದಾನಿಗಳು ಸಾಮಾಜಿಕ ಕಳಕಳಿ ತೋರುವುದರ ಜೊತೆಗೆ ದಿನನಿತ್ಯ ಸುದ್ದಿ ಆಗುತಿರುತ್ತಾರೆ.ಹಾಗೇನೇ ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಸಾಸರಗಾoವ್ ಗ್ರಾಮದ ನಿವಾಸಿಯಾದ ಸುಂದರ ಡಿ ಸಾಗರ್ ಮತ್ತು ಪ್ರಿಯಾಂಕ ದಂಪತಿಗಳು ತಮ್ಮ ಗ್ರಾಮದಲ್ಲಿ ತಮ್ಮ ವೈಯಕ್ತಿಕವಾಗಿ ಪ್ರತಿ ಮನೆಮನೆಗಳಿಗೆ ತೆರಳಿ ಮಾಸ್ಕ್ ಹಂಚಿ ಕೊರೋನಾ ಜಾಗ್ರತೆ ಮೂಡಿಸಿದ್ದರು ಗ್ರಾಮಕ್ಕೆ ಮಾದರಿ ಆಗಿದ್ದರೆ.
ವರದಿ ಶಿವರಾಜ್ ಕಟ್ಟಿಮನಿ