ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಮೃಧುಧೋರಣೆ ತೊರುತ್ತಿದೆ ಭಾಲ್ಕಿಯಲ್ಲಿ. ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಈಶ್ವರ ಬಿ.ಖಂಡ್ರೆ ಬಿಜೆಪಿ ನಾಯಕರ ವಿರುದ್ದ ಕಿಡಿ
ಭಾಲ್ಕಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ,
ಕಲ್ಯಾಣ ಕರ್ನಾಟಕ ಭಾಗದ 200ಕ್ಕೂ ಹೆಚ್ಚು ಯುವಕರನ್ನು ಮೆಗಾ ಎಂಜನಿಯರಿಂಗ್ ಕಂಪನಿ ಕುವೈತ್ ಗೆ ಕರೆದೊಯ್ಯಲಾಗಿದೆ,
ಕೊರೊನಾ ಹಿನ್ನೆಲೆ, ಅವರ ಸ್ಥಿತಿ ಪರದೇಶದಲ್ಲಿ ಅತಂತ್ರವಾಗಿದೆ.. ಅವರ ವೀಸಾ ಅವಧಿ ಮುಗಿದು, ಊಟಕ್ಕೂ ಪರದಾಡುತ್ತಿದ್ದಾರೆ.
ಕರೆದೊಯ್ದವರು ಸುಳ್ಳು ಹೇಳಿ, ಬೋಗಸ್ ಟಿಕೆಟ್ ಕೊಡುತ್ತಿರುವ ಆರೋಪ ಕೇಳಿ ಬಂದಿವೆ..ಕುವೈತ್ ನಲ್ಲಿ ಸಿಲುಕಿದ ಯುವಕರು ನನ್ನೊಂದಿಗೆ ವಿಡಿಯೊ ಮೂಲಕ ನೇರವಾಗಿ ಸಂಪರ್ಕಿಸಿದ್ದಾರೆ. ವಾಟ್ಸ್ ಅಪ್ ನಲ್ಲೂ ವಿಡಿಯೋ ಹರಿಬಿಟ್ಟಿದ್ದಾರೆ. ಇದೆಲ್ಲ ಗಮನಕ್ಕಿದ್ದರೂ ಕೇಂದ್ರ, ರಾಜ್ಯ ಸರಕಾರಗಳು ಏನು ಮಾಡುತ್ತಿವೆ? ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ ? ಮೋಸ ಮಾಡಿರುವ ಕಂಪನಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು..ಕೆರಳದ ಜನ ರಿಗಾಗಿ 800 ವಿಮಾನ ಕಳುಹಿಸಿದ್ದಿರಾ.. ಆದರೆ ರಾಜ್ಯದ ಜನತೆಗೆ ಕೊನೆಗೆ 100 ವಿಮಾನ ಕಳುಹಿಸಿಕ್ಕೂ ಆಗೊಲ್ವಾ. ಈದು ಕೇಂದ್ರ ಸರ್ಕಾರ ಕೋವಿಡ್ ನಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಕರ್ನಾಟಕದ
ಜನತೆ ಮೃದು ಜನರನ್ನ ತಾರತಮ್ಯ ದಿಂದ ಕಾಣುತ್ತುದ್ದಾರೆ..ಈದು ಸರಿಯಲ್ಲಾ.. ಕೂಡಲೆ ಮೇಗಾ ಇನ್ಪಾಷ್ಟ್ರಚ್ಚರ್ ಕಂಪನಿ ವಿರುದ್ದ ಕ್ರಮ ಕೈಗೊಳ್ಳಬೇಕು, ಹಾಗೂ ಕುವೈತ್ ನಲ್ಲಿ ಸಿಲುಕಿದ ನಮ್ಮ ಜನರನ್ನ ಕರೆತರುವ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು..
ವರದಿ:-ಮಹೇಶ ಸಜ್ಜನ ಬೀದರ