ಕೊನೆಗು ಬಲಭೀಮನನ್ನು ಮನವಲಿಸಿ ವಾಕ್ಸಿನ್ ಕೊಡಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳು

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮ ಪಂಚಾಯತ ಯಲ್ಲಿ ನಡೆದಿರುವ ಘಟನೆ . ಬಲ ಭೀಮನು ಯಾವದೇ ಕಾರಣಕ್ಕೂ ನಾನು ವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎ೦ದು ನಿರಾಕರಿಸಿದ್ದಕ್ಕೆ ಜಿಲ್ಲಾಧಿಕಾರಿಗಳು ಬಲ ಭೀಮನಿಗೆ ವಾಕ್ಸಿ ನ ಲಸಿಕೆ ಹಾಕಿಸಲು ಕೆಲ ಹೊತ್ತು ಧರಣಿ ಕುಳಿತ ಜಿಲ್ಲಾಧಿಕಾರಿಗಳು ಕೊನೆಗೂ ಬಲ ಭೀಮನಿಗೆ ಮನ ಒಲಿಸುವಲ್ಲಿ ಯಶಸ್ವಿ ಯಾಗಿ ಬಲ ಭೀಮನಿಗೆ ವಾಕ್ಸಿನ್ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ರವರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *