ಯಳಸಂಗಿ ಗ್ರಾಮದ ಪಶುವೈದ್ಯ ಅಸಹಾಯಕತೆ ಇಂದ 3 ಮೂಕಪ್ರಾಣಿಗಳ ಜೀವ ಕಳೆದುಕೊಂಡವು
ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಪಶುವೈದ್ಯ ಅಸಹಾಯಕತೆ ಇಂದ 3 ಮೂಕಪ್ರಾಣಿಗಳ ಜೀವ ಕಳೆದುಕೊಂಡವು ಸಮಯವಾದರು ಕೆಲಸಕ್ಕೆ ಬರದೇ ಇರುವುದು ಆಸ್ಪತ್ರೆಲಿ ಯಾವುದೇ ಔಷಧಿ ಇರುವುದಿಲ್ಲ ಎಂದು ಬರೆದುಕೊಟ್ಟು ಮೆಡಿಕಲ್ ಸ್ಟೋರ್ ಇಂದ ತೆಗೆದುಕೊಂಡು ಬರ್ರಿ ಎಂದು ಹೇಳುವುದು ಜನರಿಂದ ಹಣ ವಸೂಲಿ ಮಾಡುವುದು ಪಶುವೈದ್ಯಕೀಯ ಕೇಂದ್ರ ಕೇಂದ್ರಕ್ಕೆ ಯಾವುದೇ ಫಲಕ ಇರುವುದಿಲ್ಲ ಹಾಗೆ ಎಂಟು ದಿನಕ್ಕೊಮ್ಮೆ ಕೆಲಸಕ್ಕೆ ಹಾಜರಾಗುವುದು ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು