ಬೀದರ:- ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭಕ್ಕೆ ಸಹಕರಿಸಿದ ಎಲ್ಲಾ ಭಾರತಿಯ ನಾಗರಿಕರಿಗೆ ಧನ್ಯವಾದ ಸಲ್ಲಿಸಿದ ಬೀದರನ ಸಂಸದ ಭಗವಂತ ಖೋಬಾ
ಬೀದರ:- ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭಕ್ಕೆ ಸಹಕರಿಸಿದ ಎಲ್ಲಾ ಭಾರತಿಯ ನಾಗರಿಕರಿಗೆ ಧನ್ಯವಾದ ಸಲ್ಲಿಸಿದ ಬೀದರನ ಸಂಸದ ಭಗವಂತ ಖೋಬಾ
ಬೀದರ:- ನಗರದ ಓಲ್ಡ್ ಸಿಟಿ ಯಲ್ಲಿನ ರಾಮ ಮಂದಿರದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆ ಮಾಡಿ ಇತಿಹಾಸ ವನ್ನು ನಿರ್ಮಿಸಲು ಹೋರಟ ಪ್ರಧಾನಿ ನರೇಂದ್ರ ಮೋದಿ ಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರಿಸುವಂತೆ ವಿಷೇಶ ಪೂಜೆಯನ್ನು ಹಿಂದು ಧರ್ಮದ ಪ್ರಮುಖ ಮುಖಂಡರೊಂದಿಗೆ ಬೀದರನ ಜನಪ್ರಿಯ ಸಂಸದರಾದ ಭಗವಂತ ಖೋಬಾ ಅವರು ನೇರವೆರಿಸಿದ ನಂತರ ಮಾತನಾಡಿದ ಸಂಸದರು ಹಿಂದೂ ಧರ್ಮಿಯರ ಆರಾಧ್ಯದೈವ ಹಾಗೂ ಆದರ್ಶ ಪುರುಷರಾದ ಭಗವಾನ್ ಶ್ರೀ ರಾಮಚಂದ್ರರ ಜನ್ಮ ಭೂಮಿಯಲ್ಲಿ ಭವ್ಯವಾದ ಮಂದಿರ ನಿರ್ಮಾಣ ಮಾಡುವ ಶತಮಾನದ ಕನಸಿನ ಮಂದಿರದ ನಿರ್ಮಾಣದ ಶಂಕುಸ್ಥಾಪನೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಾದ ದಲ್ಲಿದ ಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡುವಂತೆ ತೀರ್ಪು ನೀಡಿರುವ ಭಾರತ ಸರ್ವೋಚ್ಚ ನ್ಯಾಲಯಕ್ಕೆ ಹಾಗೂ ಮಂದಿರ ನಿರ್ಮಾಣ ಮಾಡಲು ಸಹಕಾರ ನೀಡಿರುವ ಭಾತರದ ಇತರ ಧರ್ಮಿಯರು ಮತ್ತು ನನ್ನ ಸಹೋದರ ಸಹೋದರಿಯರಿಗೆ ಹಾಗೂ ಪ್ರತಿಯೊಬ್ಬ ರಾಮ ಭಕ್ತರ ಪ್ರವಾಗಿ ಧನ್ಯವಾದಗಳನ್ನು ಮಾಧ್ಯಮದ ಮೂಲಕ ಹೇಳಿದರು.
ವರದಿ:-ಮಹೇಶ ಸಜ್ಜನ ಬೀದರ