News ಕಲಬುರಗಿ ನಗರದ “ಎ” ಉಪವಿಭಾಗದ ಸ್ಟೇಷನ್ ಬಜಾರ ಪೊಲೀಸ ಠಾಣೆಯ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳರ ಬಂಧನ, July 1, 2021July 1, 2021 S S Benakanalli 0 Comments ಕಲಬುರಗಿ ನಗರದ “ಎ” ಉಪವಿಭಾಗದ ಸ್ಟೇಷನ್ ಬಜಾರ ಪೊಲೀಸ ಠಾಣೆಯ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳರ ಬಂಧನ, ಬಂಧಿತರಿಂದ 16 ವಿವಿಧ ಕಂಪನಿಯ ಬೈಕಗಳು ಸೇರಿದಂತೆ ಒಟ್ಟು 8,50,000/- ರೂಪಾಯಿ ಬೆಲೆಬಾಳುವ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿರುತ್ತದೆ.