ಕೊರೊನಾ ಬಿತಿಯಿಲ್ಲದೆ ಸಭೆ ನಡೆಸುತ್ತಿರುವ ಮಾನ್ಯ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು
ಹೌದು ಅಫಜಲಪುರ ತಾಲ್ಲೂಕಿನ ತಾಲ್ಲೂಕು ಪಂಚಾಯತಿ ಸಭಾಗಂಣದಲ್ಲಿ 2021-22 ನೆ ಸಾಲಿನ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಬ್ದುಲ್ ನಬಿಲಾಲ ಹಾಗೂ ಕಾರ್ಯನಿರ್ವಾಹಕ ಅಭಿಯಂತರರಾದ ನಬಿಲಾಲ ಗಬಸಾವಳಗಿ ಅವರ ನೆತ್ರೂತ್ವದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರ ಸಭೆ ನಡೆಸಲಾಯಿತು. ಆದರೆ ಯಾರೊಬ್ಬರೂ ಅಧಿಕಾರಯು ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಸ್ಕ ಹಾಕದೆ ಸಾಮಾಜಿಕ ಅಂತರದ ಅರಿವಿಲದೆ.ಕೊವಿಡ್ ನಿಯಮಗಳನ್ನು ಗಾಳಿಗೆ ತುರಿದ್ದಾರೆ. ಜನರಿಗೆ ಕೊವಿಡ್ ಬಗ್ಗೆ ಅರಿವು ಮುಡಿಸುವ ಅಧಿಕಾರಿಗಳು ತಮ್ಮ ಅರಿವು ಮಿರಿ ಸಭೆ ನಡೆಸುತ್ತಿರುವುದು ಯಾವ ಪುರುಸ್ಯಾರ್ಥಕೊ ತಿಳಿಯದು. ಸಭೆಯಲ್ಲಿ ಅಧ್ಯಕ್ಷರುಗಳು ತಮ್ಮ ಪಂಚಾಯತಿಗಳ ತೊಂದರೆಗಳನ್ನು ಅಧಿಕಾರಿಗಳ ಮುಂದೆ ತೊಡಗಿಕೊಂಡರು. ಇದರ ಮಧ್ಯೆ ಕೆಲವು ಗ್ರಾಮ ಪಂಚಾಯತಿ ಅದ್ಯಕ್ಷರು ತಮ್ಮ ಪಂಚಾಯತಿಗೆ ಯಾವುದೇ ಕೆಲಸವಾಗುತ್ತಿಲ್ಲ ಎಂದು ದುರಿದರು.ಬಳೂರ್ಗಿ ಗ್ರಾಮ ಪಂಚಾಯತಿ ಅದ್ಯಕ್ಷರು ಮಾತನಾಡಿ ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರಿಳಿವೆ ಇದರಿಂದ ಜನರ ಜೀವಕ್ಕೆ ಹಾನಿಯಾಗುವ ಸಂಬವವಿದೆ ಕೂಡಲೆ ಸಂಬಂದಪಟ್ಟ ಇಲಾಖೆಯವರು ಸರಿಪಡಿಸಬೆಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಇದರ ಮಧ್ಯ ಗೊಂದಲದ ವಾತಾವರಣ ಉಂಟಾಯಿತು.