ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್ ಬಾಬು ಜಗಜೀವನರಾಮ್ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಕಾಳಗಿ ತಾಲೂಕಿನಲ್ಲಿ ನಡೆಯಿತು
ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಸಮಾಜದ ಮುಖಂಡರು ಸೇರಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಡಿದರು
ಈ ಸಂಧರ್ಭದಲ್ಲಿ ರೇವಣಸಿದ್ದಪ್ಪ ಎಸ್ ಕಟ್ಟಿಮನಿ, ಅಧ್ಯಕ್ಷರು ಡಾ ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಿತಿ ಕಾಳಗಿ ಮತ್ತು ಸಮಾಜದ ಮುಖಂಡರಾದ ಸುಂದರ್ ಸಾಗರ್, ಹಣಮಂತ ಚಂದನಕೇರಾ, ಕೃಷ್ಣ ಕಟ್ಟಿಮನಿ ,ಹರಿಶ ಸಿಂಗೆ ,ಶರಣಬಸಪ್ಪ ರಾಜಾಪುರ ಗ್ರಾ ಪಂ ಸದಸ್ಯರು, ಸತೀಶ್ ಸಕ್ರಿ, ಸಿದ್ದು ಸಕ್ರಿ, ಮರೆಪ್ಪ ಸಿಂಗೆ, ಮುಂತಾದವರು ಉಪಸ್ಥಿತರಿದ್ದರು.