ರಾಜ್ಯದಲ್ಲಿ ಕೊರೊನಾ ತುಸು ಏರಿಕೆ: 5 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲು

ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ‌ ಸೋಂಕು ಮತ್ತೆ ಏರಿಕೆಯಾಗಿದೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.

ಬಾಗಲಕೋಟೆ, ಬೀದರ್, ಬಳ್ಳಾರಿ,ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 1.40 ಕ್ಕೆ ಹೆಚ್ಚಳವಾಗಿದ್ದು ,ಸಾವಿನ ಪ್ರಮಾಣ 1.93 ಕ್ಕೆ ಏರಿಕೆಯಾಗಿದೆ‌.

23,057 ಮಂದಿಯಲ್ಲಿ ಸಕ್ರಿಯ ಪ್ರಕರಣಕಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು 1,937 ಮಂದಿ ಆಸ್ಪತ್ರಯಿಂದ‌ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಇಂದು 31 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟಾರೆ ಸೋಂಕು ಸಂಖ್ಯೆ 28,96,163ಮಂದಿಗೆ ಏರಿಕೆಯಾಗಿದೆ.ಜೊತೆಗೆ ಇಲ್ಲಿಯವರೆಗೆ 28,36678 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 36,405ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಅತಿ ಕಡಿಮೆ ಸೋಂಕು:

ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಅತಿ ಕಡಿಮೆ ಮಂದಿಯಲ್ಲಿ ಅಂದರೆ 165 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 293 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದೆ. ಮೂರು ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಏರಿಕೆ:

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕು ಏರಿಕೆಯಾಗಿದೆ.ಇಂದು 467 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಇಂದು 3 ಮಂದಿ ಮೃತಪಟ್ಟಿದ್ದು 497 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ಇಂದು1,14,072ಮಂದಿಗೆ ಕೊರೊನಾ ಸೊಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿಲಾಗಿದೆ.ಇದುವರೆಗೆ 3,79,66,095 ಮಂದಿಗೆ ಪರೀಕ್ಷೆ ಮಾಡಲಾಗಿದೆ

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

  • ಬಾಗಲಕೋಟೆ – 0
  • ಬಳ್ಳಾರಿ – 0
  • ಬೆಳಗಾವಿ – 69
  • ಬೆಂಗಳೂರು ಗ್ರಾಮಾಂತರ- 17
  • ಬೆಂಗಳೂರು ನಗರ. – 467
  • ಬೀದರ್ – 0
  • ಚಾಮರಾಜನಗರ – 54
  • ಚಿಕ್ಕಬಳ್ಳಾಪುರ – 7
  • ಚಿಕ್ಕಮಗಳೂರು -38
  • ಚಿತ್ರದುರ್ಗ – 36
  • ದಕ್ಷಿಣ ಕನ್ನಡ – 357
  • ದಾವಣಗೆರೆ -11
  • ಧಾರವಾಡ -8
  • ಗದಗ – 10
  • ಹಾಸನ – 57
  • ಹಾವೇರಿ – 2
  • ಕಲಬುರಗಿ- 0
  • ಕೊಡಗು – 19
  • ಕೋಲಾರ -28
  • ಕೊಪ್ಪಳ -0
  • ಮಂಡ್ಯ – 40
  • ಮೈಸೂರು – 172
  • ರಾಯಚೂರು -2
  • ರಾಮನಗರ – 3
  • ಶಿವಮೊಗ್ಗ – 52
  • ತುಮಕೂರು – 59
  • ಉಡುಪಿ – 78
  • ಉತ್ತರ ಕನ್ನಡ – 19
  • ವಿಜಯಪುರ – 9
  • ಯಾದಗಿರಿ- 2

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *