ರತ್ನಾ ಕೆಮಿಕಲ್ಸ್ ಮತ್ತು ಪೂಜಾ ಪ್ರೋಡಕ್ಟ ಉದ್ಘಾಟನಾ ಸಮಾರಂಭ..
ಅಫಜಲಪುರ ಪಟ್ಟಣದ ಅಮೋಘಸಿದ್ದೆಶ್ವರ ದೇವಾಲಯದ ಹತ್ತಿರ ಕಲ್ಯಾಣ ಮಂಟಪದಲ್ಲಿ ಆರ್.ಎಸ್.ಎಮ್. ಕಂಪನಿಯ ಉದ್ಘಾಟನಾ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ.ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು,ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿದರು.ಶ್ರೀ ಜಯ ಗುರುಶಾಂತಲಿಂಗರಾದ್ಯರು ಶ್ರೀ ಅಭಿನಮ ರಾಚೋಟೆಶ್ವರ ಶಿವಾಚಾರ್ಯ ರು ನೇತೃತ್ವ ವಹಿಸಿದರು.ಕಾರ್ಯಕ್ರಮದಲ್ಲಿ ಸ್ವಾಮಿಜಿಗಳಾದ ಶ್ರೀ ಸಂಗನಬಸವ ಶಿವಾಚಾರ್ಯ, ಜಗನ್ನಾಥ ಪಾಳಾ,ಶಂಭುಲಿಂಗ ದೇಸಾಯಿ, ಸಂಗ್ರಾಮಗೌಡ ಪಾಟೀಲ ಮಳೇಂದ್ರ ಡಾಂಗೆ ಉಪಸ್ಥಿತರಿದ್ದರು. ಕಂಪ್ಯೂಟರ್ ಮಾಲಿಕರಾದ ಸಿದ್ದಯ್ಯ ಮಠಪತಿ,ಗುರುಶಂತಯ್ಯ ಸ್ಥಾವರಮಠ ಇದ್ದರು.ಸಿದ್ದರಾಮ ವಾಳಿ ಕಂಪನಿಯ ಬಗ್ಗೆ ವಿವರಿಸಿದರು.