*ಇಂಡಿ ಪುರಸಭೆಯಲ್ಲಿ ಅವ್ಯವಹಾರ ಖಂಡಿಸಿ ಪ್ರತಿಭಟನೆ*

ಇಂಡಿ ಪುರಸಭೆಯಲ್ಲಿ ಜೆಸಿಬಿ ಮತ್ತು ಬ್ಲೀಚಿಂಗ್ ಪೌಡರ್ ವಿಷಯದಲ್ಲಿ ಅವ್ಯವಹಾರವಾಗಿದೆ ಎಂದು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದರು .ಯಲ್ಲಪ್ಪ ಹದರಿ ಬುದ್ದುಗೌಡ ಪಾಟೀಲ್ ಅನಿಲ್ ಬಿರಾದಾರ್ ದೇವೇಂದ್ರ ಕುಂಬಾರ ಹಾಗೂ ಇತರರು ಉಪಸ್ಥಿತರಿದ್ದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *