ಬೆಂಗಳೂರಿನಲ್ಲಿ ಸಿಮೆಂಟ್, ಕಬ್ಬಿಣ ಬಳಸದೇ ಕಟ್ಟಿದ್ದಾರೆ ಅದ್ಭುತವಾದ ಮನೆ: ನೀರು ಮತ್ತು ವಿದ್ಯುತ್ಗೆ ಒಂದು ರೂಪಾಯಿನೂ ಖರ್ಚಿಲ್ಲ!
Chockalingam Muthiah: ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ಶೈಲಿಯ ಜೀವನಕ್ಕೆ ಹೊತ್ತು ಕೊಡುತ್ತಿರುವವರ ಸಂಖ್ಯೆ ಒಂದುಕಡೆಯಾದರೆ, ಮತ್ತೊಂದು ಕಡೆ ಹಳೆಯ ರೀತಿಯ ಅಂದರೆ ಪರಿಸರದ ನಡುವೆ ಸಂಬಂಧ ಇಟ್ಟುಕೊಂಡು ಬದುಕಲು ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಪರಿಸರದ ಮೇಲೆ ಕಾಳಜಿ ಇಟ್ಟುಕೊಂಡು ಬದುಕುತ್ತಿರುವವರಲ್ಲಿ ಬೆಂಗಳೂರು ಮೂಲದ ಉದ್ಯಮಿ ಉದ್ಯಮಿ ಚೊಕ್ಕಲಿಂಗಂ ಮುತ್ತಯ್ಯ ಮತ್ತು ಅವರ ಕುಟುಂಬ ಕೂಡ ಒಂದು.
![,[object Object], ಚೊಕ್ಕಲಿಂಗಂ ಮುತ್ತಯ್ಯ ಉದ್ಯಮಿಯಾಗಿದ್ದು ಅವರ ಪತ್ನಿ ಅನ್ನಮ್, ಅತಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.. ಚೊಕ್ಕಲಿಂಗಂ ಅವರ ಹಿರಿಯ ಮಗ ಉತ್ಪನ್ನ ವಿನ್ಯಾಸಕರಾಗಿದ್ರೆ, ಮತ್ತು ಅವರ ಕಿರಿಯ ಮಗ ಮ್ಯಾಡ್ರಿಡ್ ವಿಶ್ವವಿದ್ಯಾಲಯದಿಂದ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ](https://images.news18.com/kannada/uploads/2021/12/FAMILY-1.jpg)
ಚೊಕ್ಕಲಿಂಗಂ ಮುತ್ತಯ್ಯ ಕುಟುಂಬ: ಚೊಕ್ಕಲಿಂಗಂ ಮುತ್ತಯ್ಯ ಉದ್ಯಮಿಯಾಗಿದ್ದು ಅವರ ಪತ್ನಿ ಅನ್ನಮ್, ಅತಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.. ಚೊಕ್ಕಲಿಂಗಂ ಅವರ ಹಿರಿಯ ಮಗ ಉತ್ಪನ್ನ ವಿನ್ಯಾಸಕರಾಗಿದ್ರೆ, ಮತ್ತು ಅವರ ಕಿರಿಯ ಮಗ ಮ್ಯಾಡ್ರಿಡ್ ವಿಶ್ವವಿದ್ಯಾಲಯದಿಂದ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ
![,[object Object], ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿರುವ ಮುತ್ತಯ್ಯ ಹಾಗೂ ಅವರ ಕುಟುಂಬ ನಮ್ಮ ಮನೆಯನ್ನು ಸಹ ಪರಿಸರಸ್ನೇಹಿಯಾಗಿ ನಿರ್ಮಾಣ ಮಾಡಿದೆ. ಸಿಮೆಂಟ್ ಕಬ್ಬಿಣ ಬಳಸದೇ ಕೇವಲ ಮಣ್ಣಿನ ಬಾಕ್ಸ್ ಗಳಿಂದ ಮುತ್ತಯ್ಯ ಅವರ ಕುಟುಂಬ ಸುಂದರವಾದ ಮನೆ ನಿರ್ಮಾಣ ಮಾಡಿಕೊಂಡಿದೆ.](https://images.news18.com/kannada/uploads/2021/12/MUD-HOME-1.jpg)
ಪರಿಸರ ಸ್ನೇಹಿ ಮನೆ: ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿರುವ ಮುತ್ತಯ್ಯ ಹಾಗೂ ಅವರ ಕುಟುಂಬ ನಮ್ಮ ಮನೆಯನ್ನು ಸಹ ಪರಿಸರಸ್ನೇಹಿಯಾಗಿ ನಿರ್ಮಾಣ ಮಾಡಿದೆ. ಸಿಮೆಂಟ್ ಕಬ್ಬಿಣ ಬಳಸದೇ ಕೇವಲ ಮಣ್ಣಿನ ಬಾಕ್ಸ್ ಗಳಿಂದ ಮುತ್ತಯ್ಯ ಅವರ ಕುಟುಂಬ ಸುಂದರವಾದ ಮನೆ ನಿರ್ಮಾಣ ಮಾಡಿಕೊಂಡಿದೆ.
![,[object Object], ವಿಶೇಷ ಅಂದ್ರೆ ಕಳೆದ 12 ವರ್ಷಗಳಿಂದ ಮುತ್ತಯ್ಯ ಅವರ ಕುಟುಂಬ ವಿದ್ಯುತ್ ಸಂಪರ್ಕವನ್ನೇ ಪಡೆದಿಲ್ಲ.. ಇವರ ಮನೆಯಲ್ಲಿ ಇರುವ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು-ಅವರ ಟೆಲಿವಿಷನ್ ವಾಷಿಂಗ್ ಮೆಷಿನ್ಗಳು, ಫ್ಯಾನ್ಗಳು, ರೆಫ್ರಿಜರೇಟರ್ ಮತ್ತು ವಾಟರ್ ಪಂಪ್ ಎಲ್ಲವೂ ಸೌರ ಶಕ್ತಿಯಿಂದಲೇ ಕಾರ್ಯ ನಿರ್ವಹಣೆ ಮಾಡುತ್ತದೆ.](https://images.news18.com/kannada/uploads/2021/12/ELECTRICITY-1.jpg)
ವಿದ್ಯುತ್ ಸಂಪರ್ಕವೇ ಇಲ್ಲ: ವಿಶೇಷ ಅಂದ್ರೆ ಕಳೆದ 12 ವರ್ಷಗಳಿಂದ ಮುತ್ತಯ್ಯ ಅವರ ಕುಟುಂಬ ವಿದ್ಯುತ್ ಸಂಪರ್ಕವನ್ನೇ ಪಡೆದಿಲ್ಲ.. ಇವರ ಮನೆಯಲ್ಲಿ ಇರುವ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು-ಅವರ ಟೆಲಿವಿಷನ್ ವಾಷಿಂಗ್ ಮೆಷಿನ್ಗಳು, ಫ್ಯಾನ್ಗಳು, ರೆಫ್ರಿಜರೇಟರ್ ಮತ್ತು ವಾಟರ್ ಪಂಪ್ ಎಲ್ಲವೂ ಸೌರ ಶಕ್ತಿಯಿಂದಲೇ ಕಾರ್ಯ ನಿರ್ವಹಣೆ ಮಾಡುತ್ತದೆ.
![,[object Object], ಇನ್ನು ಮುತ್ತಯ್ಯ ಅವರ ಕುಟುಂಬ ಪ್ರತಿ ತಿಂಗಳಿಗೆ 20,000-25,000 ಲೀಟರ್ ನೀರನ್ನು ಬಳಸುತ್ತದೆ ಮತ್ತು ಮನೆಯೊಳಗೆ ಯಾವುದೇ ಹನಿ ನೀರು ವ್ಯರ್ಥವಾಗದಂತೆ ಮಾಡಿಕೊಂಡಿರುವ ಈ ಕುಟುಂಬ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದೆ. ಪ್ರತಿ ಹನಿ ಮಳೆನೀರನ್ನು ಸಂಗ್ರಹಿಸಿ 20,000 ಲೀಟರ್ ಸಾಮರ್ಥ್ಯದ ಶೇಖರಣಾ ತೊಟ್ಟಿಗಳಲ್ಲಿ ಸಂಗ್ರಹಿಸುತ್ತದೆ](https://images.news18.com/kannada/uploads/2021/12/RAIN-WATER.jpg)
ಮಳೆ ನೀರು ಸಂಗ್ರಹಣೆ: ಇನ್ನು ಮುತ್ತಯ್ಯ ಅವರ ಕುಟುಂಬ ಪ್ರತಿ ತಿಂಗಳಿಗೆ 20,000-25,000 ಲೀಟರ್ ನೀರನ್ನು ಬಳಸುತ್ತದೆ ಮತ್ತು ಮನೆಯೊಳಗೆ ಯಾವುದೇ ಹನಿ ನೀರು ವ್ಯರ್ಥವಾಗದಂತೆ ಮಾಡಿಕೊಂಡಿರುವ ಈ ಕುಟುಂಬ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದೆ. ಪ್ರತಿ ಹನಿ ಮಳೆನೀರನ್ನು ಸಂಗ್ರಹಿಸಿ 20,000 ಲೀಟರ್ ಸಾಮರ್ಥ್ಯದ ಶೇಖರಣಾ ತೊಟ್ಟಿಗಳಲ್ಲಿ ಸಂಗ್ರಹಿಸುತ್ತದೆ
![,[object Object], ಗಾಂಧೀಜಿ ಪ್ರ ಸ್ವಾವಲಂಬಿ ಜೀವನದ ಮೇಲೆ ನಂಬಿಕೆ ಇಟ್ಟು ಬದುಕುತ್ತಿರುವ ಮುತ್ತಯ್ಯ ಅವರ ಕುಟುಂಬ ನಮ್ಮ ಮನೆಯ ಅಂಗಳದಲ್ಲಿಯೇ ತಮ್ಮ ಜೀವನಕ್ಕೆ ಬೇಕಾಗುವ ಪ್ರತಿಯೊಂದು ತರಕಾರಿಗಳನ್ನು ಬೆಳೆದು ಕೊಳ್ಳುತ್ತಿದೆ.ನಮ್ಮ ತೋಟದಲ್ಲಿ ಅಡುಗೆ ಮನೆಯಿಂದ ಬಂದ ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸಿ, ಅವಯವ ತರಕಾರಿಗಳನ್ನು ಈ ಕುಟುಂಬ ಬೆಳೆದುಕೊಳ್ಳುತ್ತದೆ.](https://images.news18.com/kannada/uploads/2021/12/GARDEN-2.jpg)
ಮನೆಯ ಅಂಗಳದಲ್ಲಿ ಕೈತೋಟ: ಗಾಂಧೀಜಿ ಪ್ರ ಸ್ವಾವಲಂಬಿ ಜೀವನದ ಮೇಲೆ ನಂಬಿಕೆ ಇಟ್ಟು ಬದುಕುತ್ತಿರುವ ಮುತ್ತಯ್ಯ ಅವರ ಕುಟುಂಬ ನಮ್ಮ ಮನೆಯ ಅಂಗಳದಲ್ಲಿಯೇ ತಮ್ಮ ಜೀವನಕ್ಕೆ ಬೇಕಾಗುವ ಪ್ರತಿಯೊಂದು ತರಕಾರಿಗಳನ್ನು ಬೆಳೆದು ಕೊಳ್ಳುತ್ತಿದೆ.ನಮ್ಮ ತೋಟದಲ್ಲಿ ಅಡುಗೆ ಮನೆಯಿಂದ ಬಂದ ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸಿ, ಅವಯವ ತರಕಾರಿಗಳನ್ನು ಈ ಕುಟುಂಬ ಬೆಳೆದುಕೊಳ್ಳುತ್ತದೆ.