*ಕಲಬುರಗಿ ಬ್ರೇಕಿಂಗ್* ಕಲಬುರಗಿಯಲ್ಲಿ ಹಾಡು ಹಗಲೇ ಪುಡಿ ರೌಡಿಗಳ ಅಟ್ಟಹಾಸ
ಕಲಬುರಗಿಯಲ್ಲಿ ಹಾಡು ಹಗಲೇ ಪುಡಿ ರೌಡಿಗಳ ಅಟ್ಟಹಾಸ
ಜನ ನಿಬಿಡ ಪ್ರದೇಶದಲ್ಲಿ ತುಂತುರು ಮಳೆಯ ನಡುವೆಯು ಯುವಕನಿಗೆ ಚಾಕು ಇರಿತ
ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ಘಟನೆ
ಪಲ್ಸರ್ ಬೈಕ್ನಲ್ಲಿ ಬಂದ ಮೂರು ಜನ ದುಷ್ಕರ್ಮಿಗಳಿಂದ ಕೃತ್ಯ
ಏಕಾ ಏಕಿಯಾಗಿ ಯುವಕನ ತೊಡೆಗೆ ಚಾಕುವಿನಿಂದ ಇರಿದು ಕ್ಷಣಾರ್ಧದಲ್ಲಿ ಎಸ್ಕೇಪ್
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ಬ್ರಹ್ಮಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ವರದಿ ಸಂಗಮೇಶ್ ಸರಡಗಿ ಕಲಬುರಗಿ