Omicron: ಇಂದು ಬೆಂಗಳೂರಿನಲ್ಲಿ ಮತ್ತೆ 5 ಹೊಸ ಓಮೈಕ್ರಾನ್​ ಕೇಸ್​ ಪತ್ತೆ, ಅಪಾರ್ಟ್​​ಮೆಂಟ್​ ಸೀಲ್​ಡೌನ್​

Omicron in Bengaluru: ಸೋಂಕಿತರು ಕೋರಮಂಗಲ(Koramangala) ನಿವಾಸಿಗಳಾಗಿದ್ದು,  ಓಮೈಕ್ರಾನ್(Omicron) ದೃಢ ಹಿನ್ನೆಲೆ ಬಿಬಿಎಂಪಿ(BBMP) ಅಪಾರ್ಟ್ಮೆಂಟ್​(Apartment)ನ್ನು ಸೀಲ್ ಡೌನ್(Seal down) ಮಾಡಿದೆ.  ಸೆಕೆಂಡರಿ ಕಾಂಟಾಕ್ಟ್(Secondary Contact) ನಲ್ಲಿದ್ದ 10 ಮಂದಿಗೆ ನೆಗೆಟಿವ್(Negative) ವರದಿ ಬಂದಿದೆ.  ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *