ಹಿರೇರುಗಿ ಗ್ರಾಮದಲ್ಲಿ ಶ್ರೀ ಗುರು ಕೇದಾರಲಿಂಗೇಶ್ವರರ ಹಾಗೂ ಶ್ರೀ ಜಟ್ಟಿಂಗೇಶ್ವರ ದೇವರ ಪವಿತ್ರ ಸಂಗಮ
ಎಸ್ ಪ್ರತಿ ವರ್ಷದಂತೆ ಈ ವರ್ಷವೂಕೂಡಾ ಇಂಡಿ ತಾಲ್ಲೂಕಿನ ಹಿರೇರುಗಿ ಗ್ರಾಮದ ಸಾಲೋಟಗಿಯಲ್ಲಿ ಬಹು ವಿಜೃಂಭಣೆಯ ಶ್ರೀ ಜಟ್ಟಿಂಗೇಶ್ವರ ಮತ್ತು ಮತ್ತು ಶ್ರೀ ಗುರು ಕೇದಾರಲಿಂಗೇಶ್ವರ ದೇವರುಗಳ ಸಂಗಮದ ಉತ್ಸವ ಬಹು ಸಡಗರ ಸಂಭ್ರಮದಿಂದ ಜರುಗಿತು, ಈ ಸಂದರ್ಭದಲ್ಲಿ ಹಿರೇರುಗಿ ಗ್ರಾಮ ಸೇರಿದಂತೆ ಸುತ್ತಲಿನ ಹಲವು ಗ್ರಾಮದ ಜನರು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾಗಿ ದೇವರ ಕೃಪೆಗೆ ಪಾತ್ರರಾದರು. ಈದೇ ಸಂಧರ್ಭದಲ್ಲಿ ಈ ಉತ್ಸವದ ಆಯೋಜಕರು ಕೆ ಕೆ ನ್ಯೂಸ್ ದೊಂದಿಗೆ ಮಾತನಾಡಿ ಹರ್ಷ ವ್ಯಕ್ತ ಪಡಿಸಿದರು,.
ವರದಿ : ಜಿ ಆರ್ ಪಾಟೀಲ್, ವಿಜಯಪುರ, ಕೆ ಕೆ ನ್ಯೂಸ್