Bollywood: ಸೋಶಿಯಲ್ ಮೀಡಿಯಾದಲ್ಲಿ ಜನ ಅತೀ ಹೆಚ್ಚು ಫಾಲೊ ಮಾಡೋ ತಾರೆಯರು ಇವ್ರೇ, ನೀವೂ ಫಾಲೋ ಮಾಡ್ತಿದೀರಾ?
Bollywood celebrities: ನಮ್ಮ ನೆಚ್ಚಿನ ಸ್ಟಾರ್ ಗಳ ಪ್ರತಿನಿತ್ಯದ ಅಪ್ಡೇಟ್ಸ್ ನಾವು ಸೋಶಿಯಲ್ ಮೀಡಿಯಾ ಮೂಲಕ ತಿಳಿದುಕೊಳ್ಳುತ್ತೇವೆ.ಟ್ವಿಟರ್ ಇನ್ಸ್ಟಾಗ್ರಾಮ್ ಫೇಸ್ಬುಕ್ನಲ್ಲಿ ನಮ್ಮ ನೆಚ್ಚಿನ ಸ್ಟಾರ್ಗಳು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುತ್ತಾರೆ.. ಹಾಗಿದ್ರೆ ಬಾಲಿವುಡ್ ಯಾವ ಸೆಲೆಬ್ರಿಟಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ
![,[object Object], ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇನ್ಸ್ಟಾಗ್ರಾಂ ನಲ್ಲಿ ಹೆಚ್ಚು ಫಾಲೋವರ್ಸ್ ಗಳಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಅಗ್ರಸ್ಥಾನದಲ್ಲಿದ್ದಾರೆ](https://images.news18.com/kannada/uploads/2022/01/priyanka-chopra.jpg)
ಪ್ರಿಯಾಂಕಾ ಚೋಪ್ರಾ: ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇನ್ಸ್ಟಾಗ್ರಾಂ ನಲ್ಲಿ ಹೆಚ್ಚು ಫಾಲೋವರ್ಸ್ ಗಳಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಅಗ್ರಸ್ಥಾನದಲ್ಲಿದ್ದಾರೆ
![,[object Object], ಆಶಿಕಿ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ನಟಿ ಶ್ರದ್ಧಾ ಕಪೂರ್. ತಮ್ಮ ನಟನೆ ಮಾತ್ರವಲ್ಲದೆ ಗಾಯನದಿಂದ ಸೈ ಅನಿಸಿಕೊಂಡಿರುವ ಶ್ರದ್ಧಾ ಇನ್ಸ್ಟಾಗ್ರಾಂ ನಲ್ಲಿ ಹತ್ತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಡನೇ ಸೆಲೆಬ್ರಿಟಿಯಾಗಿದ್ದಾರೆ](https://images.news18.com/kannada/uploads/2022/01/shradda-lkapoor.jpg)
ಶ್ರದ್ಧಾ ಕಪೂರ್: ಆಶಿಕಿ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ನಟಿ ಶ್ರದ್ಧಾ ಕಪೂರ್. ತಮ್ಮ ನಟನೆ ಮಾತ್ರವಲ್ಲದೆ ಗಾಯನದಿಂದ ಸೈ ಅನಿಸಿಕೊಂಡಿರುವ ಶ್ರದ್ಧಾ ಇನ್ಸ್ಟಾಗ್ರಾಂ ನಲ್ಲಿ ಹತ್ತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಡನೇ ಸೆಲೆಬ್ರಿಟಿಯಾಗಿದ್ದಾರೆ
![,[object Object], ಮೊದಲು ಸಿಂಗಿಂಗ್ ರಿಯಾಲಿಟಿ ಶೋನಿಂದ ಗಮನ ಸೆಳೆದ ನೇಹಾ ಕಕ್ಕರ್ ನಿಧಾನವಾಗಿ ಬಾಲಿವುಡ್ನಲ್ಲೂ ತಮ್ಮ ಜಾಗ ಗಟ್ಟಿ ಮಾಡಿಕೊಂಡಿದ್ದಾರೆ. ನೇಹಾ ಕಕ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿರುವ ಗಾಯಕಿ ಮತ್ತು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ](https://images.news18.com/kannada/uploads/2022/01/neha.jpg)
ನೇಹಾ ಕಕ್ಕರ್: ಮೊದಲು ಸಿಂಗಿಂಗ್ ರಿಯಾಲಿಟಿ ಶೋನಿಂದ ಗಮನ ಸೆಳೆದ ನೇಹಾ ಕಕ್ಕರ್ ನಿಧಾನವಾಗಿ ಬಾಲಿವುಡ್ನಲ್ಲೂ ತಮ್ಮ ಜಾಗ ಗಟ್ಟಿ ಮಾಡಿಕೊಂಡಿದ್ದಾರೆ. ನೇಹಾ ಕಕ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿರುವ ಗಾಯಕಿ ಮತ್ತು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ
![,[object Object], ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ನಟನೆಯಿಂದ ಬಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.. ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂ ನಲ್ಲಿ ನಲ್ಲಿ 64.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಈ ಲಿಸ್ಟ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ](https://images.news18.com/kannada/uploads/2022/01/deepika-1.jpg)
ದೀಪಿಕಾ ಪಡುಕೋಣೆ: ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ನಟನೆಯಿಂದ ಬಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.. ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂ ನಲ್ಲಿ ನಲ್ಲಿ 64.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಈ ಲಿಸ್ಟ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ
![,[object Object], ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ ಕತ್ರಿನಾ ಕೈಫ್ ಅವರ ಅನುಯಾಯಿಗಳ ಸಂಖ್ಯೆಯಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಪ್ರಸ್ತುತ ಕತ್ರಿನಾ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಐದನೇ ಸೆಲೆಬ್ರೆಟಿ ಆಗಿದ್ದಾರೆ.](https://images.news18.com/kannada/uploads/2022/01/cat.jpg)
ಕತ್ರಿನಾ ಕೈಫ್: ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ ಕತ್ರಿನಾ ಕೈಫ್ ಅವರ ಅನುಯಾಯಿಗಳ ಸಂಖ್ಯೆಯಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಪ್ರಸ್ತುತ ಕತ್ರಿನಾ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಐದನೇ ಸೆಲೆಬ್ರೆಟಿ ಆಗಿದ್ದಾರೆ.
![,[object Object], ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರ ಸ್ಥಾನದಲ್ಲಿ ಅಗ್ರಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಸಾಲು-ಸಾಲು ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ಮನರಂಜನೆ ಮಾಡುತ್ತಲೇ ಇರುತ್ತಾರೆ.. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲವರ್ಸ್ ಹೊಂದಿರುವ ನಟರ ಪೈಕಿ ಅಕ್ಷಯ್ ಕುಮಾರ್ ಆರನೇ ಸ್ಥಾನದಲ್ಲಿದ್ದಾರೆ](https://images.news18.com/kannada/uploads/2022/01/akshay-1200.jpg)
ಅಕ್ಷಯ್ ಕುಮಾರ್: ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರ ಸ್ಥಾನದಲ್ಲಿ ಅಗ್ರಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಸಾಲು-ಸಾಲು ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ಮನರಂಜನೆ ಮಾಡುತ್ತಲೇ ಇರುತ್ತಾರೆ.. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲವರ್ಸ್ ಹೊಂದಿರುವ ನಟರ ಪೈಕಿ ಅಕ್ಷಯ್ ಕುಮಾರ್ ಆರನೇ ಸ್ಥಾನದಲ್ಲಿದ್ದಾರೆ
![,[object Object], ಬಾಲಿವುಡ್ನ ಪ್ರಾಮಿಸ್ಸಿಂಗ್ ನಟಿಯರಲ್ಲಿ ಆಲಿಯಾ ಭಟ್ ಒಬ್ಬರು. ಅತಿ ಕಡಿಮೆ ಅವಧಿಯಲ್ಲಿ ಆಲಿಯಾ ಭಟ್ ದೊಡ್ಡ ದೊಡ್ಡ ಸ್ಟಾರ್ಸ್ ನಡುವೆ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪೈಕಿ ಆಲಿಯಾ 7ನೇ ಸ್ಥಾನದಲ್ಲಿದ್ದಾರೆ.](https://images.news18.com/kannada/uploads/2022/01/aliya.jpg)
ಆಲಿಯಾ ಭಟ್: ಬಾಲಿವುಡ್ನ ಪ್ರಾಮಿಸ್ಸಿಂಗ್ ನಟಿಯರಲ್ಲಿ ಆಲಿಯಾ ಭಟ್ ಒಬ್ಬರು. ಅತಿ ಕಡಿಮೆ ಅವಧಿಯಲ್ಲಿ ಆಲಿಯಾ ಭಟ್ ದೊಡ್ಡ ದೊಡ್ಡ ಸ್ಟಾರ್ಸ್ ನಡುವೆ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪೈಕಿ ಆಲಿಯಾ 7ನೇ ಸ್ಥಾನದಲ್ಲಿದ್ದಾರೆ.
![,[object Object], ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಕಳೆದ ಕೆಲವು ದಿನಗಳಿಂದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಅಫೇರ್ ನಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಸದ್ಯ ಅತಿ ಹೆಚ್ಚು ಫಾಲೋವರ್ಸ್ ಇರುವ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಎಂಟನೇ ಸ್ಥಾನದಲ್ಲಿದ್ದಾರೆ.](https://images.news18.com/kannada/uploads/2022/01/jacqueline-fernandez.jpg)
ಜಾಕ್ವೆಲಿನ್ ಫರ್ನಾಂಡಿಸ್: ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಕಳೆದ ಕೆಲವು ದಿನಗಳಿಂದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಅಫೇರ್ ನಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಸದ್ಯ ಅತಿ ಹೆಚ್ಚು ಫಾಲೋವರ್ಸ್ ಇರುವ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಎಂಟನೇ ಸ್ಥಾನದಲ್ಲಿದ್ದಾರೆ.
![,[object Object], ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರು ತಮ್ಮ ಖಾಸಗಿ ಜೀವನದ ಬಗ್ಗೆ ಅಷ್ಟಾಗಿ ಏನು ಮಾಹಿತಿ ನೀಡುವುದಿಲ್ಲ.. ಹೀಗಿದ್ದರೂ ಬಾಲಿವುಡ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳ ಪೈಕಿ 9 ನೇ ಸ್ಥಾನದಲ್ಲಿದ್ದಾರೆ](https://images.news18.com/kannada/uploads/2022/01/ANUSHKA-1.jpg)
ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರು ತಮ್ಮ ಖಾಸಗಿ ಜೀವನದ ಬಗ್ಗೆ ಅಷ್ಟಾಗಿ ಏನು ಮಾಹಿತಿ ನೀಡುವುದಿಲ್ಲ.. ಹೀಗಿದ್ದರೂ ಬಾಲಿವುಡ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳ ಪೈಕಿ 9 ನೇ ಸ್ಥಾನದಲ್ಲಿದ್ದಾರೆ