ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆಗೆ ಯತ್ನ: ಬಂದೂಕುಧಾರಿಯಿಂದ ದಾಳಿ, ಬಲಕಿವಿಗೆ ಗಾಯ!
ಯುನೈಟೆಡ್ ಸ್ಟೇಟ್ಸ್(ಅಮೆರಿಕ): ಈ ವರ್ಷಾಂತ್ಯದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಸ್ಥಿರತೆಯ ಭಯವನ್ನು ಹೆಚ್ಚಿಸುವ ಆಘಾತಕಾರಿ ಘಟನೆಯಲ್ಲಿ ಭಾರತೀಯ ಕಾಲಮಾನ ನಿನ್ನೆ ಶನಿವಾರ ರಾತ್ರಿ ಪ್ರಚಾರ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬನ
Read more