ಕಲಬುರಗಿ ಪೀಠಕ್ಕೆ ನೇಮಕಗೊಂಡಿರುವ ಡಾಕಪ್ಪನವರ್ ಬೆಂಗಳೂರಿನಲ್ಲಿ ದರ್ಬಾರ್! ಹೀಗಾದ್ರೆ ಹೇಗೆ ಎಂದು ಕೇಳ್ತಿದ್ದಾರೆ ಜನ
ಹೈಲೈಟ್ಸ್: ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠಕ್ಕೆ ನಿಯೋಜನೆಗೊಂಡಿದ್ದರೂ ತೆರಳದ ಆಯುಕ್ತ ಆಯೋಗದ ಬೆಂಗಳೂರಿನ ಕಛೇರಿಯಲ್ಲೇ ಕಳೆದೊಂದು ತಿಂಗಳಿಂದ ಇರುವ ಡಾಕಪ್ಪನವರ್ ಕಲಬುರಗಿಯಲ್ಲಿ 50 ಲಕ್ಷ ರೂ.
Read more