Shiva Rajkumar: ಅಣ್ಣಾವ್ರ ದೊಡ್ಮಗ ಶಿವಣ್ಣ ಬಳಿ ಇರುವ ಆಸ್ತಿ ಎಷ್ಟು? ಗೀತಾ ಶಿವರಾಜ್ಕುಮಾರ್ ಸಲ್ಲಿಸಿದ ಅಫಿಡವಿಟ್ನಲ್ಲಿದೆ ಪಕ್ಕಾ ಲೆಕ್ಕ!
ವರನಟ ಡಾ. ರಾಜ್ಕುಮಾರ್ ದೊಡ್ಮಗ, ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shiva Rajkumar) ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇತ್ತೀಚಿಗೆ ಟಾಲಿವುಡ್,
Read more