ಆತ್ಮಹತ್ಯೆಗೆ ಶರಣಾದ ನೇಕಾರ; ಕುಟುಂಬ ಸದಸ್ಯರ ಭೇಟಿಯಾಗಿ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಆರ್ಥಿಕ  ಸಂಕಷ್ಟದಲ್ಲಿರುವ ಮೃತ ನಾರಾಯಣ ರೆಡ್ಡಿ ಕುಟುಂಬದ  ಪತ್ನಿ ಮಂಜುಳಾ ಅವರನ್ನು ಭೇಟಿಯಾಗಿ ಸಾಂತ್ವನ  ಹೇಳಿದರು. ಬಳಿಕ ಆರ್ಥಿಕ ಸಹಾಯ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗುವುದಾಗಿ ಹೇಳಿದರು.

Read more

ಒಂದೆಡೆ ಹುಲಿ ಭಯ, ಮತ್ತೊಂದೆಡೆ ಚಿರತೆ ಆತಂಕ; ಕಾಫಿತೋಟಕ್ಕೆ ಹೋಗಲು ಹೆದರುತ್ತಿರುವ ಮಲೆನಾಡಿಗರು

ಭಾರತೀಬೈಲು ಗ್ರಾಮದಲ್ಲಿ ಹುಲಿ ಭಯ ಸ್ಥಳೀಯರಿಗೆ ಕಳೆದ ಏಳೆಂಟು ತಿಂಗಳಿಂದ ಕಾಡುತ್ತಿದೆ. ಗ್ರಾಮದ ಅಂಚಿನಲ್ಲಿ ಹಾಗೂ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಹಲವು ಬಾರಿ ಕಾಣ ಸಿಕ್ಕಿದೆ.

Read more

ಹೊರರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಇಳಿಕೆ; ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಕೋಲಾರದ ರೈತರಿಗೆ ನಿರಾಸೆ

ಈ ಸಲ ಟೊಮೆಟೊ ದರ ಇಳಿಕೆಯಾಗಲು ಬೇಡಿಕೆ ಕುಸಿತವೇ ಪ್ರಮುಖ ಕಾರಣ. ಹೌದು,  ಮುಂಬೈ, ಪಶ್ಚಿಮ ಬಂಗಾಳ, ನಾಸಿಕ್, ಗುಜರಾತ್ ಕಡೆಗೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ, ಟೊಮೆಟೊ 

Read more

ಮಹದಾಯಿ ವಿಚಾರವಾಗಿ ಕರ್ನಾಟಕದೊಂದಿಗೆ ಮಾತುಕತೆ ಪ್ರಶ್ನೆಯೇ ಇಲ್ಲ: ಗೋವಾ ಸಿಎಂ ಸಾವಂತ್

ಗೋವಾಕ್ಕೆ ಈಗ ಬಿಜೆಪಿ ಉಸ್ತುವಾರಿ ಆಗಿ ನೇಮಕವಾಗಿರುವವರು ಮಾಜಿ ಸಚಿವ ಸಿ.ಟಿ. ರವಿ. ಉಸ್ತುವಾರಿ ಆದ ಬಳಿಕ ಇತ್ತೀಚೆಗೆ ಗೋವಾಕ್ಕೆ ಭೇಟಿ ನೀಡಿದ್ದಾಗ ಸಿ.ಟಿ. ರವಿ ಮತ್ತು

Read more

ಜಿಲ್ಲೆಯ ಜನರ ಅಭಿಮಾನದ ಋಣ ದೊಡ್ಡದ್ದು; ಕಾಫಿನಾಡಿಗರಿಗೆ ಸಚಿವ ಸಿ.ಟಿ. ರವಿ ಭಾವನಾತ್ಮಕ ಪತ್ರ

ನಿಮ್ಮಗಳ ಋಣ ನನ್ನ ಮೇಲಿದೆ. ಮುಂದಿನ ದಿನಗಳಲ್ಲೂ ನಿಮ್ಮ ಸೇವೆಗೆ ನಿಮ್ಮ ಮನೆಮಗನಂತೆ ನಾನು ದುಡಿಯುತ್ತೇನೆಂದು ಪತ್ರದ ಮೂಲಕ ಜಿಲ್ಲೆಯ ಜನರನ್ನು ಸಚಿವ ಸಿಟಿ ರವಿ ಸ್ಮರಿಸಿದ್ದಾರೆ.

Read more

ಕೃಷ್ಣನಗರಿ ಉಡುಪಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ; ಲಕ್ಷದೀಪ ಬೆಳಗಿ ಪುಳಕಿತರಾದ ಭಕ್ತ ಸಮೂಹ

ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀಗಳ ಸಹಿತ ಉಳಿದ ಮಠಗಳ ಯತಿಗಳು ಭಾಗವಹಿಸಿದ್ದರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು.  ಕೋವಿಡ್ ಕಾರಣದಿಂದ

Read more

ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಯತ್ನ

ಶುಕ್ರವಾರ ಸಂಜೆ 7:30ರ ವೇಳೆ ಡಾಲರ್ಸ್ ಕಾಲನಿಯಲ್ಲಿರುವ ನಿವಾಸದಲ್ಲಿ ಎನ್ ಆರ್ ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ನಿದ್ರಾಮಾತ್ರೆ ಸೇವಿಸಿರುವುದು ತಿಳಿದುಬಂದಿದೆ. ಆತ್ಮಹತ್ಯೆಯತ್ನಕ್ಕೆ ಕಾರಣ ಏನು

Read more

BMTC: ಚೇತರಿಕೆಯತ್ತ‌ ಬಿಎಂಟಿಸಿ ಸಾರಿಗೆ; ದಿನಂಪ್ರತಿ ಎರಡು ಕೋಟಿ ಕಲೆಕ್ಷನ್

ಬೆಂಗಳೂರು(ನ.26): ಕೊರೋನಾ‌ ಬಂದಾಗಿನಿಂದ ನಷ್ಟದಲ್ಲಿರುವ ಬಿಎಂಟಿಸಿ ಈಗ ಚೇತರಿಕೆಯತ್ತ ಸಾಗುತ್ತಿದೆ. ಕೊವಿಡ್ ಆರಂಭದಲ್ಲಿ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದ ಬೆಂಗಳೂರು ಜನತೆ ಇದೀಗ ಬಸ್​​ನತ್ತ ಮುಖ ಮಾಡುತ್ತಿದ್ದಾರೆ.

Read more

Karnataka Weather: ನಿವಾರ್ ಚಂಡಮಾರುತದ ಎಫೆಕ್ಟ್​; ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಣೆ

ಬೆಂಗಳೂರು : ನಿನ್ನೆ ರಾತ್ರಿ 2 ಗಂಟೆ ವೇಳೆಗೆ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮದಿಂದ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ

Read more