ಎರಡೆರಡು ಮತ ಎರಡೆರಡು ರೇಷನ್ ಕಾರ್ಡ್, ನರೇಗಾ ಕಾರ್ಡ್: ಗಡಿಭಾಗದ 14 ಹಳ್ಳಿಗೆ ಡಬಲ್ ಭಾಗ್ಯ
ಪರಂಡೋಲಿ (ತೆಲಂಗಾಣ): ತೆಲಂಗಾಣ-ಮಹಾರಾಷ್ಟ್ರ ಗಡಿಯಲ್ಲಿ 2 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 14 ಗ್ರಾಮಗಳ ಜನರು ಗಡಿ ವಿವಾದದಿಂದಾಗಿ ಎರಡೂ ರಾಜ್ಯದಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಜೊತೆಗೆ ಎರಡೂ
Read more