ಸಿಎಂ ನಿವಾಸದ ಬಳಿಯೇ ಪೆಡ್ಲರ್ ಗಳ ಜೊತೆ ಗಾಂಜಾ ದಂಧೆಗಿಳಿದಿದ್ದ ಇಬ್ಬರು ಪೊಲೀಸರ ಬಂಧನ!
ಬೆಂಗಳೂರು: ಮುಖ್ಯಮಂತ್ರಿ ನಿವಾಸದಲ್ಲಿದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾಗದಲೇ ಮಾದಕ ದ್ರವ್ಯ ದಂಧೆಕೋರರ ಜತೆ ಡೀಲ್ ಕುದುರಿಸಲು ಯತ್ನಿಸಿದ್ದ ಇಬ್ಬರು ಪೊಲೀಸರನ್ನು ಆರ್‌ಟಿ ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಕೋರಮಂಗಲ
Read more