ಮಧುಮೇಹಿಗಳು ಗೋಧಿ ಸೇವಿಸಬಹುದಾ, ಇಲ್ವಾ ಅಂತಾ ಕನ್‌ಫ್ಯೂಜ್ ಆಗಿದ್ದೀರಾ? ಇಲ್ಲಿದೆ ಪೌಷ್ಟಿಕತಜ್ಞೆ ಉತ್ತರ
ಭಾರತದಲ್ಲಿ ಗೋಧಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಭಾರತೀಯರು ಪ್ರತಿದಿನ ಚಪಾತಿ, ಪರಾಠ, ಥೆಪ್ಲಾ, ಬ್ರೆಡ್, ಪಾಸ್ತಾ, ಬಿಸ್ಕತ್ತುಗಳ ರೂಪದಲ್ಲಿ ಗೋಧಿಯನ್ನು ಸೇವಿಸುತ್ತೇವೆ. ಇದು ಸಾಮಾನ್ಯವಾಗಿ ಬಳಸುವ ಧಾನ್ಯಗಳಲ್ಲಿ ಒಂದಾಗಿದ್ದರೂ,
Read more









