ಇನ್ಮೇಲೆ ಆನ್‌ಲೈನ್‌ನಲ್ಲಿ ಎಣ್ಣೆನೂ ಆರ್ಡರ್ ಮಾಡ್ಬಹುದು: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಮನೆ ಬಾಗಿಲಿಗೆ ಬರಲಿದೆ ಅಲ್ಕೋಹಾಲ್
ನವದೆಹಲಿ: ಅಬಕಾರಿಯಿಂದಲೇ ಬಹುತೇಕ ರಾಜ್ಯಗಳ ಬೊಕ್ಕಸ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಾದ, ನವದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ, ಕೇರಳ ರಾಜ್ಯಗಳು ಗ್ರಾಹಕರಿಗೆ
Read more









