Shiva Rajkumar: ನಾನ್ ವೈಲೆನ್ಸ್ ಚಿತ್ರಕ್ಕೆ ಕರುನಾಡ ಚಕ್ರವರ್ತಿ ಸಾಥ್! ಗುಡ್ ಲಕ್ ಹೇಳಿದ ಶಿವಣ್ಣ
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತಮಿಳಿನ ನಾನ್ ವೈಲೆನ್ಸ್ (Non-Violence) ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಹಾಗಂತ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿದ್ದಾರಾ..? ಹೀಗೆ ಕೇಳ್ಬೇಡಿ.
Read more









