ಲಾಕ್ ಡೌನ್ನಿಂದ ತತ್ತರಿಸಿದ್ದ ವ್ಯಾಪಾರಸ್ಥರಿಗೆ ಗುಡ್ ನ್ಯೂಸ್..! ಇನ್ಮುಂದೆ ಅಂಗಡಿ ಬಂದ್ ಮಾಡ್ಬೇಕಿಲ್ಲ…!
ಕೊರೋನಾದಿಂದ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದವು. ಕೊರೋನಾ ಸ್ವಲ್ಪ ಮಟ್ಟಿಗೆ ಕಂಟ್ರೋಲ್ ಆಗ್ತಿದ್ದಂತೆ ಹಲವು ಉದ್ಯಮಗಳು ಮಂದಗತಿಯಲ್ಲಿ ಚೇತರಿಕೆ ಕಾಣ್ತಿವೆ. ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಮಹತ್ವದ ಕ್ರಮ ಕೈಗೊಳ್ಳಲು
Read more









