Maldives Row: ಭಾರತದಿಂದ ಮಾಲ್ಡೀವ್ಸ್‌ಗೆ ಫ್ಲೈಟ್ ಬುಕ್ಕಿಂಗ್ ರದ್ದು! ‘ನಿಂಗಿದು ಬೇಕಿತ್ತಾ ಮಗನೇ’ ಅಂತಿದ್ದಾರೆ ನೆಟ್ಟಿಗರು!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಲಕ್ಷದ್ವೀಪದ (Visit Lakshadweep) ಪ್ರವಾಸೋದ್ಯಮ ಪುಟಿದೇಳುತ್ತಿದೆ. ಆದರೆ ಇದೇ ಕಾರಣಕ್ಕೆ ಭಾರತದೊಂದಿಗೆ ಕಾಲ್ಕೆದರಿ ಜಗಳಕ್ಕೆ
Read more