ಪಾರ್ಲಿಮೆಂಟ್ ಎಲೆಕ್ಷನ್ ಇದ್ರೂ ಭಾರತದಲ್ಲೇ ನಡೆಯಲಿದೆ 2024ರ ಐಪಿಎಲ್..!
ನವದೆಹಲಿ(ಅ.22): ಲೋಕಸಭೆ ಚುನಾವಣೆ ಹೊರತಾಗಿಯೂ 2024ರ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಳ್ ಸ್ಪಷ್ಟಪಡಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಚುನಾವಣೆ ಕಾರಣಕ್ಕೆ 2009ರಲ್ಲಿ ದ.ಆಫ್ರಿಕಾದಲ್ಲಿ
Read more