ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?
ಹರಿದ್ವಾರ: ಉತ್ತರಾಖಂಡದಲ್ಲಿ ಮುಂದಿನ ವಾರವೇ ವಿಧಾನಸಭಾ ಚುನಾವಣೆ. 70 ಸದಸ್ಯರ ಉತ್ತರಾಖಂಡ ಅಸೆಂಬ್ಲಿಗೆ ಫೆಬ್ರವರಿ 14, 2022 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ (Uttarakhand Legislative Assembly
Read more









