Darshan-Vijayalakshmi: ದರ್ಶನ್ಗೆ ಬೇಲ್ ಸಿಗ್ತಿದ್ದಂತೆ ಬಳ್ಳಾರಿಗೆ ಓಡೋಡಿ ಬಂದ ವಿಜಯಲಕ್ಷ್ಮಿ! ದಾಸನ ಪತ್ನಿ ಫುಲ್ ಖುಷ್!
ರೇಣುಕಾಸ್ವಾಮಿ ಕೇಸ್ನಲ್ಲಿ (Renukaswamy Case) ಜೈಲು ಸೇರಿದ್ದ ನಟ ದರ್ಶನ್ಗೆ (Actor Darshan) ದೀಪಾವಳಿ ಗಿಫ್ಟ್ ಸಿಕ್ಕಿದೆ. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು (Interim Bail)
Read more