ಮೇಕೆದಾಟು ಹೋರಾಟ ಹತ್ತಿಕ್ಕಲು ಮುಂದಾಯಿತೇ ಸರ್ಕಾರ?; ಕನಕಪುರಕ್ಕೆ ಪ್ರತ್ಯೇಕ ಆದೇಶ ಪ್ರಕಟ!
ಕನಕಪುರ: ಯಾರು ಏನೇ ಅಂದರೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಿಗದಿಯಂತೆ ಕಾರ್ಯಕ್ರಮ ನಡೆಯೋದು ಖಂಡಿತಾ ಅಂತಾನೂ ಹೇಳಿದ್ದಾರೆ. ಈ ಮಧ್ಯೆ ಕನಕಪುರ ಕ್ಷೇತ್ರಕ್ಕೆ
Read more









