Rain Alert: ಗುಡ್‌ನ್ಯೂಸ್, ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಗಂಟೆಗೆ 50KM ವೇಗದಲ್ಲಿ ಗಾಳಿ ಸಹಿತ ಮಳೆಯ ಮುನ್ಸೂಚನೆ!
ಸದ್ಯ ಈ ಸಮಯದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ವಿಪರೀತ ಬಿಸಿಲಿನ ತಾಪ ಜನರ ಮೈಸುಡುತ್ತಿದೆ. ಭಾರತೀಯ ಉಪಖಂಡವು ಕಳೆದ ಕೆಲವು ದಿನಗಳಿಂದ ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ಅನುಭವಿಸುತ್ತಿದೆ,
Read more