ಸೂರತ್ ಬೃಹತ್ ಕಟ್ಟಡ ಭಾರತದ ಆರ್ಥಿಕ ಶಕ್ತಿಯ ಚಿಹ್ನೆ; ನಮ್ಮ 3ನೇ ಅವಧೀಲಿ ಭಾರತ ವಿಶ್ವದ ನಂ. 3 ಆರ್ಥಿಕತೆ: ಮೋದಿ
ಸೂರತ್ (ಡಿಸೆಂಬರ್ 18, 2023): ಇಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾದ ಡೈಮಂಡ್ ಬೋರ್ಸ್ ಭಾರತದ ಸಾಮರ್ಥ್ಯ ಮತ್ತು ದೃಢ ನಿಶ್ಚಯದ ಚಿಹ್ನೆ. ಇದು ದೇಶದ ಆರ್ಥಿಕತೆಯ
Read more