ಬೆಂಗಳೂರಿಗೆ ಎಂಟ್ರಿ ಕೊಡ್ತಿದೆ ಡೆಡ್ಲಿ ಗ್ಯಾಂಗ್…! ಎಟಿಎಂನಿಂದ ಹಣ ಡ್ರಾ ಮೊದಲು ಇಲ್ಲಿ ನೋಡಿ !

ಸಿಲಿಕಾನ್​ ಜನರೇ ಹುಷಾರಾಗಿರಿ ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕಂದ್ರೆ ಸಿಟಿಗೆ ಮತ್ತೆ ಎಂಟ್ರಿಯಾಗಿದ್ದಾರೆ ಓಜಿಕುಪ್ಪಂ ಗ್ಯಾಂಗ್​. ಕೆಲ ವರ್ಷಗಳ ಹಿಂದೆ ಬೆಂಗಳೂರು

Read more

ರಾಜ್ಯ ರಾಜಧಾನಿಯಲ್ಲಿ‌ ಮತ್ತೊಂದು ವಿದೇಶಿ ಡ್ರಗ್ಸ್ ಜಾಲ ಪತ್ತೆ…! ಹೊಸ ವರ್ಷಕ್ಕೆ ಅಮಲೇರಿಸಲು ರೆಡಿಯಾಗಿದ್ದವರು ಅಂದರ್…!

ಯೆಸ್ ಹೊಸ ವರ್ಷ ಹತ್ತಿರವಾಗ್ತಾ ಇದ್ದಂತೆ ರಾಜಧಾನಿಯ ಪಾರ್ಟಿಗಳಿಗೆ ಕಿಕ್ಕೆರಿಸುವ ಮಾದಕ‌ ಬ್ಯುಸಿನೆಸ್ ಜೋರಾಗಿದೆ.. ಇಂತಹೊಂದು ವಿದೇಶಿ ರಾಕೆಟ್ ನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ ಎನ್ ಸಿಬಿ ಅಧಿಕಾರಿಗಳು ಭೇಧಿಸಿದ್ದಾರೆ. ಹೌದು ಅಪಾರ ಪ್ರಮಾಣದ ವಿದೇಶದಿಂದ ಬಂದಿದ್ದ ಮಾದಕ ವಸ್ತುಗಳು ಹಾಗೂ ಒರ್ವ ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳನ್ನ ಬಂಧಿಸಿದ್ದಾರೆ… ಯೆಸ್ ಎನ್ ಸಿ ಬಿ ಅಧಿಕಾರಿಗಳು ಬೆಂಗಳೂರಿನ ಫಾರೀನ್ ಪೋಸ್ಟ್ ಅಫೀಸ್ ಬಳಿ ಈ ಕಾರ್ಯಾಚರಣೆಯನ್ನ ನಡೆಸಿದ್ದಾರೆ. ನೆದರ ಲ್ಯಾಂಡ್ ನಿಂದ ಬಂದಿದ್ದ ಟೇಬಲ್ ಕ್ಲಾತ್ ನಲ್ಲಿ ೩೦೦೦ ಎಂ ಡಿಎಂ ಎ ಫಿಲ್ಸ್ ಬಂದಿದ್ರೆ.. ಇಥಿಯೋಪಿಯಾ ದಿಂದ ೨೪೦ ಗ್ರಾಂ ಕೊಕೈನ್ ಬಂದಿತ್ತು. ಇದರ ಒಟ್ಟು ಮೌಲ್ಯ ಸುಮಾರು ೫೫ ಲಕ್ಷ. ಇದನ್ನ ಮೊದಲೆ ತಿಳಿದುಕೊಂಡ ಎನ್ ಸಿ ಬಿ ಅಧಿಕಾರಿಗಳು ಫಾರೀನ್ ಪೋಸ್ಟ್ ಅಫೀಸ್ ಬಳಿ ಪಾರ್ಸೆಲ್ ಪಡೆಯುವವರನ್ನ ಹಿಡಿಯೋಕೆ ನಿಂತಿದ್ದಾಗ ಎಮ್ಯಾನ್ಯುಲ್ ಮೈಕಲ್ ಹಾಗೂ ರಾಮಲ ಶೆಢಫಾ ನ್ಯಾನ್ಸಿ ಎಂಬುವರು ಬಂದಿದ್ದು ಅವರನ್ನ ಬಂಧಿಸಿದ್ದು ಅವರು ಕೀನ್ಯಾ ಮೂಲದವರು ಎಂದು ತಿಳಿದು ಬಂದಿದೆ.    ಒಟ್ಟಿನಲ್ಲಿ ರಾಜಧಾನಿಯಲ್ಲಿ ಈ ಬಾರಿಯ ಹೊಸ ವರ್ಷಕ್ಕೆ ಮತ್ತಿನ ಲೋಕವನ್ನ ಕಡಿಮೆ ಮಾಡಲು ತನಿಖಾ ಸಂಸ್ಥೆಗಳು‌ ಭರ್ಜರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸ ಇನ್ನೂ ಮುಂದುವರೆದಿದೆ.

Read more

ಬ್ರಿಟನ್ ರೂಪಾಂತರ ಕೊರೋನಾ ಸೋಂಕು ಭಾರತ ಪ್ರವೇಶಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ರೂಪಾಂತರ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ನವದೆಹಲಿ: ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ

Read more

ರಾಜ್ಯದಲ್ಲಿ ಹೈಸ್ಪೀಡ್ ವೈರಸ್ ಭೀತಿ: ಬ್ರಿಟನ್ ನಿಂದ ಬಂದವರಿಗೆ ಪರೀಕ್ಷೆ ಕಡ್ಡಾಯ, ಕಠಿಣ ಮಾರ್ಗಸೂಚಿ ಹೊರಡಿಸಲು ಮುಂದಾದ ಸರ್ಕಾರ

ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೊರೋನಾ ವೈರಸ್ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದೆ. ಭಾರೀ ವೇಗದಲ್ಲಿ ಹಬ್ಬುವ ಹೊಸ ಮಾದರಿಯ ಕೊರೋನಾ ವೈರಸ್

Read more

ಮೊದಲ ಹಂತದ ಗ್ರಾ. ಪಂ​ ಚುನಾವಣೆ: ಕೆಲವೆಡೆ ಘರ್ಷಣೆ, ವಾಗ್ವಾದದ ಹೊರತಾಗಿಯೂ ಬಹುತೇಕ ಶಾಂತಿಯುತ ಮತದಾನ

ಮತದಾನದ ಕೊನೆಯ ಅವಧಿಯನ್ನು ಕೊರೋನಾ ಸೋಂಕಿತರಿಗೆ ನಿಗದಿ ಮಾಡಿದ ಹಿನ್ನಲೆ ಹಲವೆಡೆ ಸೋಂಕಿತರು ಮತದಾನದಲ್ಲಿ ಭಾಗಿಯಾದರು. ಬೆಂಗಳೂರು (ಡಿ. 22): ಕೊರೋನಾ ಆತಂಕದ ನಡುವೆಯೂ ಇಂದು ರಾಜ್ಯದ

Read more

ಹೊಸ ಸ್ವರೂಪದ ಕೊರೋನಾ ವೈರಸ್​ ಹರಡದಂತೆ ಸರ್ಕಾರದಿಂದ ಅಗತ್ಯ ಕ್ರಮ: ಸಿಎಂ ಬಿಎಸ್​ ಯಡಿಯೂರಪ್ಪ

ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲೆ ತಪಾಸಣೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ವೈರಸ್ ಹರಡದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜನರು ಕಿಂಚಿತ್ತೂ ನಿರ್ಲಕ್ಷ್ಯ ಮಾಡದೆ, ಎಲ್ಲ ಮುನ್ನೆಚ್ಚರಿಕೆ

Read more

Bangalore weather: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಿಂದೆಂದಿಗಿಂತಲೂ ಚಳಿ; ಸಂಕ್ರಾಂತಿ ವೇಳೆಗೆ ಚಳಿ ಥರಗುಟ್ಟಿಸುವ ಆತಂಕ

ಬೆಂಗಳೂರು ಸೇರಿದಂತೆ ಬೀದರ್, ಕಲಬುರ್ಗಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ 10 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಬೆಂಗಳೂರು(ಡಿಸೆಂಬರ್​ 23): ಸಿಲಿಕಾನ್ ಸಿಟಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಚಳಿಯಿದೆ.

Read more

ಹೊಸ ಕೊರೋನಾ ಭಯ; ಡಿ. 1ರಿಂದ ಬ್ರಿಟನ್​ನಿಂದ ರಾಜ್ಯಕ್ಕೆ ಬಂದವರು 2 ಸಾವಿರಕ್ಕೂ ಹೆಚ್ಚು

ಬ್ರಿಟನ್ ದೇಶದಲ್ಲಿ ಸೂಪರ್ ಸ್ಪ್ರೆಡರ್ ಎಂದು ಬಣ್ಣಿಸಲಾಗುತ್ತಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿದೆ. ಡಿ. 1ರಿಂದ ಬ್ರಿಟನ್​ನಿಂದ ಕರ್ನಾಟಕಕ್ಕೆ ಬಂದಿರುವ

Read more

ಸರ್ಕಾರಿ ಸೇವೆಗಳಲ್ಲಿ ಸಾಮಾನ್ಯ ವರ್ಗದ ನೌಕರಿ ಎಲ್ಲರಿಗೂ ಮುಕ್ತ: ಸುಪ್ರೀಂ ಕೋರ್ಟ್

ಸಾರ್ವಜನಿಕ ಉದ್ಯೋಗದ ಸಾಮಾನ್ಯ ವರ್ಗದ ಹುದ್ದೆಗಳು ಇತರ ಹಿಂದುಳಿದ ವರ್ಗಗಳಾದ ಒಬಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲು ವರ್ಗಗಳ ಆಕಾಂಕ್ಷಿಗಳಿಗೆ ಮುಕ್ತವಾಗಿದೆ ಎಂದು

Read more

ಕರ್ನಾಟಕಕ್ಕೆ ಹೊಸ ಆತಂಕ: ಕೋವಿಡ್-19 ಪರೀಕ್ಷೆ ಇಲ್ಲದೆಯೆ 138 ಪ್ರಯಾಣಿಕರು ಬ್ರಿಟನ್ ನಿಂದ ರಾಜ್ಯಕ್ಕೆ ಆಗಮನ!

ಕೆಲ ದಿನಗಳ ಹಿಂದೆ ಬ್ರಿಟನ್ ನಲ್ಲಿ ಹೊಸ ವಿಧದ ಸಾರ್ಸ್ -ಕೋವಿ-2 ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿಂದ ವಿಮಾನದ ಮೂಲಕ ಕನಿಷ್ಠ 138 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದು, ಇಲ್ಲಿ

Read more