ಕೊರೊನಾ ಎಫೆಕ್ಟ್ ಬೀದಿಗೆ ಬಂದ ನೂರಾರು ಜನರ ಬದುಕು…! ಕೆಲಸವಿಲ್ಲದೆ ಪರದಾಡುವ ಬಿಎಂಟಿಸಿ ನಿಲ್ದಾಣದ ಅಂಗಡಿ ಮಾಲಿಕರು…!

ಶಾಂತಿನಗರ ,ಯಶವಂತಪುರ, ಬನ್ನೇರುಘಟ್ಟ ಬಿಎಂಟಿಸಿ ನಿಲ್ದಾಣಗಳಲ್ಲಿ ಅಂಗಡಿಗಳನನ್ನಿಟ್ಟು ವ್ಯಾಪರ ಮಾಡುತ್ತಿದ್ದವರ ಬದುಕು ಈಗ ಬೀದಿ ಪಾಲಾಗಿದೆ. ಬಾಡಿಗೆ ಕಟ್ಟಿಲ್ಲವೆಂದು 30ಕ್ಕೂ ಹೆಚ್ಚು ಅಂಗಡಿಗಳನ್ನ ಬಿಎಂಟಿಸಿ ಕ್ಲೋಸ್ ಮಾಡಿಸಿದೆ.

Read more

ಕೇಂದ್ರ ಸಚಿವ ಶ್ರೀಪಾದ್ ನಾಯಕ್​​ ಕಾರು ಅಪಘಾತ…! ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಸಾವು..!

ಕೇಂದ್ರ ಸಚಿವ ಶ್ರೀಪಾದ್ ನಾಯಕ್​​ರ ಕಾರು ಪಲ್ಟಿಯಿಂದಾಗಿ ಸಚಿವ ಶ್ರೀಪಾದ್ ನಾಯಕ್ ಪತ್ನಿ ವಿಜಯಾ ನಾಯಕ್ ಸಾವನ್ನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಈ ದುರ್ಘಟನೆ

Read more

ಕೆಲ ತಿಂಗಳಲ್ಲಿ 30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡಿಕೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಜನವರಿ 16ರಿಂದ ಮೊದಲ ಹಂತದ ಕೋವಿಡ್-19 ಲಸಿಕೆ ನೀಡಿಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಾಗೂ ರಾಜ್ಯಗಳು ಸೂಕ್ತ ಸಮನ್ವಯದೊಂದಿಗೆ ಕೋವಿಡ್-19

Read more

ಮೊದಲ ಹಂತದಲ್ಲಿ ರಾಜ್ಯದಲ್ಲಿ 16 ಲಕ್ಷ ಕೊರೋನಾ ಯೋಧರಿಗೆ ಲಸಿಕೆ- ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಮೊದಲ ಹಂತದಲ್ಲಿ ರಾಜ್ಯದಲ್ಲಿ 16 ಲಕ್ಷ ಕೊರೋನಾ ಯೋಧರಿಗೆ ಲಸಿಕೆ ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್

Read more

ಮೈಸೂರು, ಜನವರಿ 11: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1061ನೆಯ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿದರು.

ಮೈಸೂರು, ಜನವರಿ 11: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1061ನೆಯ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪಂಚಾಂಗ

Read more

ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ..! #IAmStillAlive ಎಂದು ಬರೆದಿದ್ದೇಕೆ ಮಾದೇಶ !

ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ! ಕಣ್ಣೀರಿನಲ್ಲಿ ಕೈತೊಳೆದ ಚಿತ್ರರಂಗ ! ಹೀಗೊಂದು ಸುದ್ದಿ ಯೂಟ್ಯೂಬ್ ನಲ್ಲಿ ಭಾರೀ ವೈರಲ್ ಆಗಿದೆ. ಸುಮಾರು 15

Read more

ಟ್ವಿಟ್ಟರ್​ನಲ್ಲಿ ಮೋದಿಯೇ ನಂಬರ್​ ಒನ್​..!

ಅಮೆರಿಕದ ಸಂಸತ್​ ಭವನದ ಮೇಲೆ ಡೊನಾಲ್ಡ್​ ಟ್ರಂಪ್​ ಅವರ ಅನುಯಾಯಿಗಳು ಮುತ್ತಿಗೆ ಹಾಕಿರುವ ಬೆನ್ನಲ್ಲೇ ಟ್ರಂಪ್​ ಅವರು ಟ್ವಿಟರ್​ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಿದೆ. ಭಾರತದ ಪ್ರಧಾನಿ

Read more

OTT, 5G ವಿರುದ್ಧ ಸಿಡಿದೆದ್ದಿರೋ ದರ್ಶನ್…! ಚಿತ್ರರಂಗ ಉಳಿಸಲು ಹೋರಾಟ ನಡೆಸ್ತಿದ್ದಾರೆ ನಂಬರ್ 1 ಸ್ಟಾರ್ ನಟ..!

ನಿನ್ನೆ ಫೇಸ್​ ಬುಕ್​ ಲೈವ್​ ಬಂದ ದರ್ಶನ್ ಹುಟ್ಟು ಹಬ್ಬದ ಆಚರಣೆ ಹಾಗೂ ರಾಬರ್ಟ್​ ಸಿನೆಮಾ ಬಿಡುಗಡೆಯ ಬಗ್ಗೆ ಮಾತನಾಡಿದ್ದಾರೆ. ಓಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಕುರಿತು

Read more

ಸಂಕ್ರಾಂತಿ ಮುನ್ನಾ ದಿನ ಸಂಪುಟ ವಿಸ್ತರಣೆ ಫಿಕ್ಸ್​..! ಬುಧವಾರವೇ ನಡೆಯುತ್ತೆ ಹೊಸ ಸಚಿವರ ಪ್ರಮಾಣವಚನ ಸ್ವೀಕಾರ…!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿ ಭೇಟಿ ಯಶಸ್ವಿಯಾಗಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ದೂರವಾಣಿ ಕರೆ ಬಂದಿದೆ. ಜನವರಿ 13 ರಂದು ಮಧ್ಯಾಹ್ನ ನೂತನ ಸಚಿವರ

Read more

ಸಂಕ್ರಾಂತಿ ನಂತರ ಉಳಿದ ಡಿಗ್ರಿ ಕ್ಲಾಸ್ ಗಳ ಆರಂಭಕ್ಕೆ ಚಿಂತನೆ..! ಮತ್ತೊಂದು ಸಭೆಯ ಬಳಿಕ ಅಂತಿಮ ದಿನಾಂಕ ಪ್ರಕಟ..!

ರಾಜ್ಯದಲ್ಲಿ ಜನವರಿ 1 ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಿದೆ. ಇದ್ರ ಬೆನ್ನಲ್ಲೇ ಉಳಿದ ಮೊದಲ ಹಾಗೂ ದ್ವಿತೀಯ ವರ್ಷದ

Read more