ಫೋನ್‌ಪೇ ಕ್ಯಾಶ್‌ಬ್ಯಾಕ್ ಆಸೆಗೆ ಬಿದ್ದು ₹45,000 ಕಳೆದುಕೊಂಡ ವಿದ್ಯಾರ್ಥಿನಿ..!
ಬೆಂಗಳೂರು: ಫೋನ್‌ಪೇ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ ಎಂದು ಹೇಳಿ ಕರೆ ಮಾಡಿದ ಅಪರಿಚಿತನ ಮಾತು ನಂಬಿದ ವಿದ್ಯಾರ್ಥಿನಿಯೊಬ್ಬರು 45 ಸಾವಿರ ರೂ. ಕಳೆದುಕೊಂಡಿದ್ದಾರೆ. ನಗರದ ಜೆ.ಸಿ. ರಸ್ತೆಯಲ್ಲಿ ನೆಲೆಸಿರುವ 22
Read more