ಕಾಳಿ ನದಿಯಲ್ಲಿ ಇನ್ಮುಂದೆ ಮರಳುಗಾರಿಕೆ ಕನಸು?; ತುಕ್ಕು ಹಿಡಿದು ಗುಜರಿ ಸೇರಲು ತಯಾರಾಗಿವೆ ಯಂತ್ರಗಳು
ಕಾರವಾರ(ಜ.25): ಒಂದು ದಶಕದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯೆಂದರೆ ಮರಳು ಗಣಿಗಾರಿಕೆಗೆ ಹೆಸರುವಾಸಿ. ಇಲ್ಲಿಂದ ಗೋವಾಕ್ಕೆ ಮರಳು ಸಾಗಾಟದಲ್ಲಿ ನಡೆಯುತ್ತಿದ್ದ ಭರ್ಜರಿ ದಂಧೆ
Read more