ಪೊಲೀಸರು ತಡೆಹಿಡಿದರೆ ಇದ್ದಲ್ಲೇ ಕುಳಿತು ಹೆದ್ದಾರಿ, ರಸ್ತೆ ತಡೆಹಿಡಿದು ರೈತರ ಪರ ಪ್ರತಿಭಟಿಸಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಬೆಂಗಳೂರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ತಡೆಹಿಡಿದಿದ್ದೇ ಆದರೆ, ಇದ್ದಲ್ಲಿಯೇ ಹೆದ್ದಾರಿ, ರಸ್ತೆಗಳನ್ನು ತಡೆಹಿಡಿದು ರೈತರ ಪರ ಪ್ರತಿಭಟನೆ ನಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು
Read more