ಇಲ್ಲಿಯವರೆಗೆ ದೇಶದಲ್ಲಿ ಲಿಸಿಕೆ ಪಡೆದವರೆಷ್ಟು? ಅಡ್ಡಪರಿಣಾಮಕ್ಕೆ ತುತ್ತಾದವರೆಷ್ಟು?

ದೇಶದಲ್ಲಿ ಮೂರು ದಿನಗಳ ಒಳಗೆ ದೇಶದಲ್ಲಿ 3,81,305 ಮಂದಿಗೆ ಲಸಿಕೆ ಹಾಕಿದ್ದು, 580 ಜನರ ಮೇಲೆ ಅಡ್ಡ ಪರಿಣಾಮ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

Read more

ಗೋಹತ್ಯೆ ನಿಷೇಧ ಜಾರಿಗೆ ತಂದಿದ್ದು ಮಹಾತ್ಮ ಗಾಂಧಿ ಕನಸು ನನಸು ಮಾಡಿದಂತಾಗಿದೆ : ಬಿಎಸ್​ವೈ

ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ ನಿನ್ನೆ ಕರಾವಳಿಯ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದು, ಇಂದು ಎರಡನೇ ದಿನದ ಪ್ರವಾಸವನ್ನು ಕೈಗೊಂಡಿದ್ದಾರೆ. ಉಡುಪಿಯಲ್ಲಿ ಸಿಎಂ ಎರಡನೇ ದಿನದ ಪ್ರವಾಸ

Read more

‘ಘಟಾನುಘಟಿಗಳ ಚಿತ್ತ ನಗರಾಭಿವೃದ್ಧಿಇಲಾಖೆಯತ್ತ’: ಯಾರಿಗೊಲಿಯಲಿದೆ ‘ಬೆಂಗಳೂರು’ ಪಾರುಪತ್ಯ?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯಡಿಯೂರಪ್ಪ ಅವರ ಮುಂದಿರುವ ಬಹು ದೊಡ್ಡ ಸವಾಲು ಖಾತೆ ಹಂಚಿಕೆ, ಮುಖ್ಯಮಂತ್ರಿ ಯಡಿಯೂರಪ್ಪ  ತಮ್ಮ ಬಳಿಯೇ ಹಲವು ಮಹತ್ವದ ಖಾತೆ

Read more

ಭಾರತದಲ್ಲಿ ಕೊರೋನಾ ಇಳಿಮುಖ: ದೇಶದಲ್ಲಿಂದು ಅತ್ಯಂತ ಕಡಿಮೆ 10,064 ಹೊಸ ಕೇಸ್ ಪತ್ತೆ!

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೋನಾ ವೈರಸ್ ಇಳಿಮುಖದ ಹಾದಿ ಭಾರತದಲ್ಲಿ ಮುಂದುವರೆದಿದ್ದು, ದೇಶದಲ್ಲಿಂದು ಅತ್ಯಂತ ಕನಿಷ್ಟ 10,064 ಪ್ರಕರಣಗಳು ಪತ್ತೆಯಾಗಿವೆ. ಕಳೆದ 24

Read more

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು: ಕರ್ನಾಟಕ ಆಕ್ರಮಿತ ಪ್ರದೇಶ ಎನ್ನುವ ಮೂಲಕ ಠಾಕ್ರೆ ಮತ್ತೆ ವಿವಾದ

ಮುಂಬಯಿ: ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಕರ್ನಾಟಕದ ಪ್ರದೇಶಗಳನ್ನು ಮರಳಿ ರಾಜ್ಯಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಘೋಷಿಸಿದ್ದಾರೆ. ‘ಮರಾಠಾ ಹುತಾತ್ಮರ ದಿನ’ವಾದ ಭಾನುವಾರ (ಜ.17) ಈ ಸಂಬಂಧ ಟ್ವೀಟ್‌ ಮಾಡಿದ್ದು,

Read more

ಠಾಕ್ರೆ ಅವರೇ ಅಧಿಕಪ್ರಸಂಗತನದ ಹೇಳಿಕೆ ಬೇಡ, ಕೆಣಕಲು‌ ಬರಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್

ಬೆಂಗಳೂರು:ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು, ಮರಾಠಿ ಮಾತನಾಡುವ ಪ್ರದೇಶವನ್ನು ಕರ್ನಾಟಕ ಆಕ್ರಮಿತ ಪ್ರದೇಶವಾಗಿ ಘೋಷಿಸುತ್ತೇವೆ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗೇ ಟಾಂಗ್‌ ಕೊಟ್ಟಿದ್ದಾರೆ.

Read more

ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ ದಿಲ್ಲಿವರೆಗೆ ಬರ್ಬೇಡಿ…! ಪ್ರಮುಖರ ಸಭೆಯಲ್ಲಿ ಖಡಕ್​ ಸೂಚನೆ ಕೊಟ್ಟ ಅಮಿತ್​ ಶಾ…!

ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಕೆಲವು ಶಾಸಕರು ಸರ್ಕಾರವನ್ನು ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ನಿಮ್ಮ ಸಮಸ್ಯೆಗಳನ್ನು ನೀವೇ

Read more

ಗಡಿ ವಿಚಾರದಲ್ಲಿ ಮತ್ತೆ ಮಹಾ ಕ್ಯಾತೆ…! ಗಡಿಯ ಹಲವು ಪ್ರದೇಶ ಕರ್ನಾಟಕ ಆಕ್ರಮಿತ ಭಾಗವಾಗಿದ್ದು ಅದನ್ನು ಮಹಾರಾಷ್ಟ್ರಕ್ಕೆ ವಿಲೀನ ಮಾಡ್ತೇವೆ: ಉದ್ಧವ್​ ಠಾಕ್ರೆ

ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್​​ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದಾರೆ. ಗಡಿಯ ಹಲವು ಪ್ರದೇಶಗಳನ್ನು ಕರ್ನಾಟಕ ಅಕ್ರಮಿತ ಭಾಗ ಎಂದು ಠಾಕ್ರೆ ಕರೆದಿದ್ದಾರೆ. ಈ

Read more

ಮೂರೇ ದಿನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹವಾದ ಹಣ ಎಷ್ಟು ಗೊತ್ತಾ..?

ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಶದ ಮೂಲೆ-ಮೂಲೆಯಲ್ಲಿ ಭರ್ಜರಿ ದೇಣಿಗೆ ಸಂಗ್ರಹ ಆಗ್ತಿದೆ. ಮೂರೇ ದಿನದಲ್ಲಿ 100 ಕೋಟಿ ಸಂಗ್ರಹ ಆಗಿದೆ. 400 ಕೋಟಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣ

Read more

ಹಿಂದೂ ದೇವರುಗಳ ಬಗ್ಗೆ ಅಪಪ್ರಚಾರ: ತಾಂಡವ್ ವೆಬ್ ಸೀರೀಸ್ ನಿರ್ದೇಶಕರ ವಿರುದ್ಧ ಎಫ್ಐಆರ್

ಲಖನೌ: ತಾಂಡವ್ ವೆಬ್ ಸೀರೀಸ್ ನಲ್ಲಿ ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಅಪಪ್ರಚಾರ ಮಾಡಿರುವ ಆರೋಪದಡಿ ವೆಬ್ ಸೀರೀಸ್ ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ

Read more