ನೂರಾರು ಮಂದಿ ಸೇರಿ ಮನೆ ಶಿಫ್ಟ್ ಮಾಡಿದ ವಿಡಿಯೋ ವೈರಲ್; ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ ನಾಗಾಲ್ಯಾಂಡ್ ಜನ
ಒಗ್ಗಟ್ಟಿನಲ್ಲಿ ಬಲವಿದೆ ಎಂದು ಗಾದೆ ಇದೆ. ಇದಕ್ಕೆ ಪೂರಕವೆಂಬಂತೆ ನಾಗಲ್ಯಾಂಡ್ ಜನರು ಒಗ್ಗಟ್ಟು ಪ್ರದರ್ಶಿಸಿ ಬೃಹತ್ ಗಾತ್ರದ ಮನೆಯನ್ನು ಯಂತ್ರದ ಸಹಾಯವಿಲ್ಲದೇ ಸ್ಥಳಾಂತರ ಮಾಡಿದ್ದಾರೆ. ನೂರಾರು ಜನರು
Read more