ಡಕೋಟಾ ಎಕ್ಸ್ಪ್ರೆಸ್ನಂತಿರುವ ಬಿಜೆಪಿ ಸರ್ಕಾರವನ್ನು ಜನರು ಶೀಘ್ರದಲ್ಲೇ ರಿಪ್ಲೇಸ್ ಮಾಡ್ತಾರೆ; ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ
ಬೆಂಗಳೂರು(ಫೆ.03): ಸಂವಿಧಾನಕ್ಕೆ ವಿರುದ್ಧವಾಗಿರುವ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ಆಪರೇಷನ್ ಕಮಲ ಹುಟ್ಟಿ ಹಾಕಿದ್ದು ಯಾರು..? ಆಪರೇಷನ್ ಕಮಲದ ಜನಕ ಅಂತ ಯಾರಾದ್ರೂ ಇದ್ದಾರೆ ಅಂದ್ರೆ,
Read more