ಕಲಬುರಗಿ : ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಹಿರಿದು:ಶಿವ ಅಷ್ಠಗಿ
ಕಲಬುರಗಿ : ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಜೀವನದ ಹಿಂದೆ ಮಹಿಳೆಯ ಪಾತ್ರ ಹಿರಿದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಟಗಿ ಅಭಿಪ್ರಾಯ ವ್ಯಕ್ತಪಡಿಸಿದರು.
Read moreಕಲಬುರಗಿ : ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಜೀವನದ ಹಿಂದೆ ಮಹಿಳೆಯ ಪಾತ್ರ ಹಿರಿದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಟಗಿ ಅಭಿಪ್ರಾಯ ವ್ಯಕ್ತಪಡಿಸಿದರು.
Read moreಕಲಬುರಗಿ :ಕೆ ಕೆ ಆರ್ ಡಿ ಬಿ ಗೆ 1500 ಕೋಟಿ ಅನುದಾನ,ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ
Read moreಕಲಬುರಗಿ :ಮಹಿಳೆಯರು ಇಂದು ಶಿಕ್ಷಣವನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ. ಆದರೆ ಇಂದಿಗೂ ಕೂಡಾ ಮಹಿಳೆಯರು ಮೌಢ್ಯತೆ, ಕಂದಾಚಾರ, ಅಂದಶೃದ್ಧೆಗಳ ಪಾಲಿಸುತ್ತಿರುವುದು
Read moreಕಲಬುರಗಿ : ನಗರದ ನೂತನ ವಿದ್ಯಾಲಯ ಸಂಸ್ಥೆ ನೂತನ ಪದವಿ ಮಹಾವಿದ್ಯಾಲಯ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಿಎಪಿಯೂಸಿ ಅಧ್ಯಕ್ಷರಾದ ಡಾ
Read moreಕಲಬುರಗಿ : ವಿಶ್ವಗುರು ಬಸವಣ್ಣನವರು ನೀಡಿದ ಸಪ್ತಸೂತ್ರದ ವಚನವಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ,
Read moreಭಾರತ ಆತ್ಮನಿರ್ಭರ್ ದೃಷ್ಟಿಕೋನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ವಲಯಗಳಿಗೆ ಆದ್ಯತೆಯ ಮೇರೆಗೆ ಬಜೆಟ್ ಹಂಚಿಕೆಯ ಮೂಲಕ ಅಭಿವೃದ್ಧಿಪರ
Read moreಮಹಿಳೆಯರು ಪುರುಷರಿಗಿಂತ ಉನ್ನತ ಮಟ್ಟದ ಸ್ಥಾನಮಾನ ಸಿಗುವ ವಾತಾವರಣ ನಿರ್ಮಾಣವಾಗಿದೆ ಎಂದು ಬ್ರಹ್ಮಕುಮಾರಿಸ್ ರಿಟ್ರೀಟ್ ಸೆಂಟರ್ ಸಂಚಾಲಕಿ ಬಿ.ಕೆ. ಶಿವಲೀಲಾ ಅವರು ಹೇಳಿದರು. ವಿಶ್ವ ಮಹಿಳಾ ದಿನಾಚರಣೆ
Read moreನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ಶಕ್ತಿಯೇ ನಮ್ಮ ಸಂಸ್ಥಾನದ ಯಶಸ್ಸಿಗೆ ಕಾರಣವಾಗಿದೆ. ಈ ಸ್ತ್ರೀ ಶಕ್ತಿಯ ಹಿಂದೆ ಅನೇಕ ಪುರುಷರ ಪರಿಶ್ರಮವಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ
Read moreಮಹಿಳೆಯರು ಜಾನಪದ ಸಂಸ್ಕøತಿಯ ಮೂಲ ಕಲಾವಿದರು ಎಂದು ಚಿತ್ರಕಲಾ ಸಂಶೋಧಕಿ ಶಿಲ್ಪಾ ಮುಡಬಿ ಅವರು ಹೇಳಿದರು. ನಗರದ ಮಾತೋಶ್ರೀ ನೀಲಗಂಗಮ್ಮಾ ಗುರುಪ್ಪಾ ಅಂದಾನಿ ಆರ್ಟ ಗ್ಯಾಲರಿಯಲ್ಲಿ ಸೋಮವಾರ
Read moreಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸುತ್ತಲೇ ಹೇಳಿದರಾದರೂ ನಂತರದಲ್ಲಿ ವಿಶೇಷ ಅನುದಾನವನ್ನೇನೂ ಘೋಷಿಸದೇ ನಿರಾಸೆಗೊಳಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ
Read more